ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(GAI Recruitment) ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರ:  ಜೂನಿಯರ್ ಎಂಜಿನಿಯರ್ (ಕೆಮಿಕಲ್)…

(GAI Recruitment) ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:

  •  ಜೂನಿಯರ್ ಎಂಜಿನಿಯರ್ (ಕೆಮಿಕಲ್)
  • ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)
  • ಫಾರ್‌ಮ್ಯಾನ್ (ಎಲೆಕ್ಟ್ರಿಕಲ್)
  • ಫಾರ್‌ಮ್ಯಾನ್ (ಇನ್‌ಸ್ಟ್ರುಮೆಂಟೇಶನ್)
  • ಫಾರ್‌ಮ್ಯಾನ್ (ಸಿವಿಲ್)
  • ಜೂನಿಯರ್ ಸೂಪರಿಟೆಂಡೆಂಟ್
  •  ಜೂನಿಯರ್ ಕೆಮಿಸ್ಟ್
  • ಜೂನಿಯರ್ ಅಕೌಂಟೆಂಟ್
  • ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ)
  • ಆಪರೇಟರ್ (ಕೆಮಿಕಲ್)
  •  ಟೆಕ್ನಿಷಿಯನ್ (ಎಲೆಕ್ಟ್ರಿಕಲ್)
  • ಟೆಕ್ನಿಷಿಯನ್ (ಇನ್‌ಸ್ಟ್ರುಮೆಂಟೇಶನ್)
  •  ಟೆಕ್ನಿಷಿಯನ್ (ಮೆಕ್ಯಾನಿಕಲ್)
  • ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ)
  • ಆಪರೇಟರ್ (ಫೈರ್)
  • ಆಪರೇಟರ್ (ಬಾಯ್ಲರ್)
  • ಅಕೌಂಟ್ಸ್ ಅಸಿಸ್ಟೆಂಟ್
  • ಬಿಸಿನೆಸ್ ಅಸಿಸ್ಟೆಂಟ್ಹುದ್ದೆಯ ಸಂಖ್ಯೆ:
    • ಜೂನಿಯರ್ ಎಂಜಿನಿಯರ್ (ಕೆಮಿಕಲ್): 2
    • ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): 1
    • ಫಾರ್‌ಮ್ಯಾನ್ (ಎಲೆಕ್ಟ್ರಿಕಲ್): 1
    •  ಫಾರ್‌ಮ್ಯಾನ್ (ಇನ್‌ಸ್ಟ್ರುಮೆಂಟೇಶನ್): 14
    •  ಫಾರ್‌ಮ್ಯಾನ್ (ಸಿವಿಲ್): 6
    •  ಜೂನಿಯರ್ ಸೂಪರಿಟೆಂಡೆಂಟ್: 5
    •  ಜೂನಿಯರ್ ಕೆಮಿಸ್ಟ್: 8
    • ಜೂನಿಯರ್ ಅಕೌಂಟೆಂಟ್: 14
    •  ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): 3
    • ಆಪರೇಟರ್ (ಕೆಮಿಕಲ್): 73
    •  ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 44
    •  ಟೆಕ್ನಿಷಿಯನ್ (ಇನ್‌ಸ್ಟ್ರುಮೆಂಟೇಶನ್): 45
    •  ಟೆಕ್ನಿಷಿಯನ್ (ಮೆಕ್ಯಾನಿಕಲ್): 39
    •  ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 11
    •  ಆಪರೇಟರ್ (ಫೈರ್): 39
    •  ಆಪರೇಟರ್ (ಬಾಯ್ಲರ್): 8
    •  ಅಕೌಂಟ್ಸ್ ಅಸಿಸ್ಟೆಂಟ್: 13
    • ಬಿಸಿನೆಸ್ ಅಸಿಸ್ಟೆಂಟ್: 65ಒಟ್ಟು ಹುದ್ದೆಗಳ ಸಂಖ್ಯೆ:
      391ವಿದ್ಯಾರ್ಹತೆ:

      • ಜೂನಿಯರ್ ಎಂಜಿನಿಯರ್ (ಕೆಮಿಕಲ್): ಕೆಮಿಕಲ್ / ಪೆಟ್ರೋಕೆಮಿಕಲ್/ ಕೆಮಿಕಲ್ ಟೆಕ್ನಾಲಜಿ/ ಪೆಟ್ರೋಕೆಮಿಕಲ್ ಟೆಕ್ನಾಲಜಿ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೋಮಾ
      • ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): ಮೆಕ್ಯಾನಿಕಲ್/ ಪ್ರೊಡಕ್ಷನ್/ ಪ್ರೊಡಕ್ಷನ್ & ಇಂಡಸ್ಟ್ರಿಯಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೋಮಾ
      • ಫಾರ್‌ಮ್ಯಾನ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
      • ಫಾರ್‌ಮ್ಯಾನ್ (ಇನ್‌ಸ್ಟ್ರುಮೆಂಟೇಶನ್): ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್& ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
      • ಫಾರ್‌ಮ್ಯಾನ್ (ಸಿವಿಲ್): ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
      • ಜೂನಿಯರ್ ಸೂಪರಿಟೆಂಡೆಂಟ್: ಪದವಿ
      • ಜೂನಿಯರ್ ಕೆಮಿಸ್ಟ್: ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ
      • ಜೂನಿಯರ್ ಅಕೌಂಟೆಂಟ್: ಸಿಎ ಅಥವಾ ಐಸಿಡಬ್ಲ್ಯುಎ (ಇಂಟರ್), ಸ್ನಾತಕೋತ್ತರ ಪದವಿ, ಎಂ.ಕಾಂ
      • ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): ಪದವಿ, ಬಿ.ಎಸ್‌ಸಿ
      • ಆಪರೇಟರ್ (ಕೆಮಿಕಲ್): ಪದವಿ, ಬಿ.ಎಸ್‌ಸಿ
      •  ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 10ನೇ ತರಗತಿ, ಐಟಿಐ
      • ಟೆಕ್ನಿಷಿಯನ್ (ಇನ್‌ಸ್ಟ್ರುಮೆಂಟೇಶನ್): 10ನೇ ತರಗತಿ, ಐಟಿಐ
      • ಟೆಕ್ನಿಷಿಯನ್ (ಮೆಕ್ಯಾನಿಕಲ್): 10ನೇ ತರಗತಿ, ಐಟಿಐ
      • ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 10ನೇ ತರಗತಿ, ಐಟಿಐ
      • ಆಪರೇಟರ್ (ಫೈರ್): 12ನೇ ತರಗತಿ
      • ಆಪರೇಟರ್ (ಬಾಯ್ಲರ್): 10ನೇ ತರಗತಿ, ಐಟಿಐ
      • ಅಕೌಂಟ್ಸ್ ಅಸಿಸ್ಟೆಂಟ್: ಕಾಮರ್ಸ್ನಲ್ಲಿ ಪದವಿ, ಬಿ.ಕಾಂ
      • ಬಿಸಿನೆಸ್ ಅಸಿಸ್ಟೆಂಟ್: ಬಿಬಿಎ, ಬಿಬಿಎಸ್, ಬಿಬಿಎಂ, ಪದವಿ
      • ವಯೋಮಿತಿ
        ವಿವಿಧ ಹುದ್ದೆಗಳಿಗೆ ಅನುಗುಣವಾಗಿ 26ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ.ಅರ್ಜಿ ಶುಲ್ಕ:
        ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 50 ರೂ. ಪಾವತಿಸಬೇಕು. ಉಳಿದ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

        ಆಯ್ಕೆ ವಿಧಾನ:

        •  ಲಿಖಿತ ಪರೀಕ್ಷೆ
        • ಕಂಪ್ಯೂಟರ್ ಕೌಶಲ್ಯ
        •  ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ

        ಅರ್ಜಿ ಸಲ್ಲಿಕೆ ಹೇಗೆ?;
        ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://gailonline.com/CRApplyingGail.html ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

        (GAI Recruitment) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
        ಸೆಪ್ಟೆಂಬರ್ 7, 2024

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.