BBMP Recruitment 2024 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗ್ರೂಪ್ “D” ಸಿವಿಲ್ ಸರ್ವೆಂಟ್ (KK & RPC) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು; ಪಿಯುಸಿ, ಡಿಪ್ಲೊಮಾ, ಐಟಿಐ ಮುಗಿಸಿದವರಿಗೆ ಸುವರ್ಣಾವಕಾಶ
ಹುದ್ದೆಗಳ ಸಂಪೂರ್ಣ ವಿವರ / Complete details
- ಸಂಸ್ಥೆಯ ಹೆಸರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
- ಹುದ್ದೆಗಳ ಸಂಖ್ಯೆ: 11307
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದೆಯ ಹೆಸರು: ಗ್ರೂಪ್ “D” ಸಿವಿಲ್ ಸರ್ವೆಂಟ್ (ಪೌರ ಕಾರ್ಮಿಕರು)
- ಅಧಿಕೃತ ವೆಬ್ ಸೈಟ್: bbmp.gov.in
- ವೇತನ: ಇಲಾಖೆಯ ನಿಯಮಗಳ ಪ್ರಕಾರ 17000-28950 ರೂ
Vacancy Details / ಹುದ್ದೆಯ ವಿವರಗಳು | |
Post Name | Total |
Group “D” Civil Servant | |
KK | 905 |
RPC | 10402 |
ಇದನ್ನು ಓದಿ: ಫೈನಲ್ ಗೆ ಲಗ್ಗೆ : ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಶಿಷ್ಟ ಪ್ರತಿಭೆ ರಿಷಿಕಾ
BBMP Recruitment 2024: ಪ್ರಮುಖ ದಿನಾಂಕಗಳು/ Important Dates
- ಅರ್ಜಿಗಳ ಸ್ವೀಕೃತಿಯ ಪ್ರಾರಂಭ ದಿನಾಂಕ: 15-03-2024 (10:00 AM)
- ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 15-05-2024 (5:30 PM)
ವಯಸ್ಸಿನ ಮಿತಿ/Age Limit (02-03-2023 ರಂತೆ)
- ಕನಿಷ್ಠ ವಯಸ್ಸಿನ ಮಿತಿ: 55 ವರ್ಷಗಳನ್ನು ಮೀರಬಾರದು
ಅರ್ಹತೆ/ Qualification
- ಅಭ್ಯರ್ಥಿಗಳು ಕರ್ನಾಟಕ ಭಾಷೆಯನ್ನು ತಿಳಿದಿರಬೇಕು
BBMP ಅಧಿಸೂಚನೆ ಪ್ರಮುಖ ಲಿಂಕ್ಗಳು
- ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: bbmp.gov.in
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.