ಬಾಹುಬಲಿ ಸಿನಿಮಾ ಬಲ್ಲಾಳದೇವ ಪಾತ್ರದ ಖ್ಯಾತಿಯ ಸ್ಟಾರ್ ನಟ ರಾಣಾ ದಗ್ಗುಬಾಟಿ ಅವರು ವೆಬ್ ಸರಣಿ ರಾಣಾ ನಾಯ್ಡು ಪ್ರಚಾರದ ವೇಳೆ ತಮ್ಮ ಆರೋಗ್ಯದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?
ನಟ ರಾಣಾ ದಗ್ಗುಬಾಟಿ ಅವರು, ನನಗೆ ಬಲಗಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ನಾನು ನನ್ನ ಎಡಗಣ್ಣಿನಿಂದ ಮಾತ್ರ ನೋಡಬಲ್ಲೆ. ನನ್ನ ಬಲಗಣ್ಣು ಬೇರೆಯವರ ಕಣ್ಣನ್ನು ಜೋಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ʻವೀಕೆಂಡ್ ವಿಥ್ ರಮೇಶ್ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್ ಮೊದಲ ಅಥಿತಿ ಯಾರು ಗೊತ್ತಾ?
ಒಬ್ಬ ವ್ಯಕ್ತಿ ತನ್ನ ಮರಣದ ನಂತರ ತನ್ನ ಕಣ್ಣನ್ನು ನನಗೆ ದಾನ ಮಾಡಿದನು. ಹಾಗೆಯೇ, ಕಿಡ್ನಿ ಸಮಸ್ಯೆಯೂ ಎದುರಾಗಿತ್ತು. ಎರಡಕ್ಕೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ ಎಂದು ನಟ ರಾಣಾ ದಗ್ಗುಬಾಟಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!