ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ PAN ಕಾರ್ಡ್ ಅಮಾನ್ಯವಾಗುತ್ತದೆ.
ಈಗ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಪೂರ್ಣಗೊಳಿಸಲು ನೀವು ರೂ.1,000 ದಂಡ ಪಾವತಿಸಬೇಕಾಗುತ್ತದೆ. ಒಂದುವೇಳೆ ಏಪ್ರಿಲ್ 1ರ ನಂತರ ಲಿಂಕ್ ಮಾಡುವುದಾದರೆ 10,000ರೂ. ದಂಡ ಪಾವತಿಸಬೇಕು. ಆಧಾರ್ನೊಂದಿಗೆ ಪ್ಯಾನ್ ಲಿಂಕ್ ಮಾಡಲು www.incometax.gov.inಗೆ ಕೂಡಲೇ ಭೇಟಿ ನೀಡಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.