57,000 ಗಡಿಯತ್ತ ಚಿನ್ನ, ಬೆಳ್ಳಿ 1000ರೂ ಏರಿಕೆ..!

ಚಿನ್ನದ ಬೆಲೆಯಲ್ಲಿ ಸತತ 3ನೇ ದಿನ ಏರಿಕೆ ಕಂಡಿದ್ದರೆ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 440 ರೂ ಏರಿಕೆಯಾಗಿ 56,780(ನಿನ್ನೆ 56,340)ರೂ ಆಗಿದೆ. ಹಾಗೆಯೇ 22…

gold vijayaprabha news1

ಚಿನ್ನದ ಬೆಲೆಯಲ್ಲಿ ಸತತ 3ನೇ ದಿನ ಏರಿಕೆ ಕಂಡಿದ್ದರೆ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 440 ರೂ ಏರಿಕೆಯಾಗಿ 56,780(ನಿನ್ನೆ 56,340)ರೂ ಆಗಿದೆ.

ಹಾಗೆಯೇ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆಯೂ 400 ರೂ ಹೆಚ್ಚಳವಾಗಿದ್ದು, ರೂ.52,050(ನಿನ್ನೆ 51,650)ರೂ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇಂದು ದಿಢೀರ್‌ ರೂ1000 ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ 75,000(ನಿನ್ನೆ ರೂ.74,000) ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.