LAW POINT: ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಿರ್ಧಾರ ಬದಲಿಸಿದರೆ ಏನಾಗುತ್ತದೆ?

ಪರಸ್ಪರ ಒಪ್ಪಿಗೆಯಿಂದ ದಂಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದಾಗಿನಿಂದಲೂ ನ್ಯಾಯಾಲಯ ಆದೇಶ ಮಾಡುವವರೆಗೂ ಪತಿ ಪತ್ನಿ ಇಬ್ಬರಲ್ಲೂ ವಿಚ್ಛೇದನಕ್ಕೆ ಸಮ್ಮತಿ ಇರಲೇಬೇಕು. ಈ ಅವಧಿಯಲ್ಲಿ ಬೇಕಿದ್ದರೆ ವಿಚ್ಛೇದನಕ್ಕೆ ತಾವೇ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ದಂಪತಿಯಲ್ಲಿ…

law vijayaprabha news

ಪರಸ್ಪರ ಒಪ್ಪಿಗೆಯಿಂದ ದಂಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದಾಗಿನಿಂದಲೂ ನ್ಯಾಯಾಲಯ ಆದೇಶ ಮಾಡುವವರೆಗೂ ಪತಿ ಪತ್ನಿ ಇಬ್ಬರಲ್ಲೂ ವಿಚ್ಛೇದನಕ್ಕೆ ಸಮ್ಮತಿ ಇರಲೇಬೇಕು.

ಈ ಅವಧಿಯಲ್ಲಿ ಬೇಕಿದ್ದರೆ ವಿಚ್ಛೇದನಕ್ಕೆ ತಾವೇ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ದಂಪತಿಯಲ್ಲಿ ಒಬ್ಬರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಆನಂತರ ಬರದೇ ಹೋದರೆ, 18 ತಿಂಗಳವರೆಗೆ ಕೋರ್ಟ್ ಸಮಯ ಕೊಡುತ್ತದೆ. ಆ ಬಳಿಕ ಪ್ರಕರಣವನ್ನು ವಜಾಗೊಳಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.