ಆಸ್ತಿ ಮಾಲೀಕನ ಮರಣ ಬಳಿಕ ಆತನ ಹೆಂಡತಿ, ಮಕ್ಕಳು (ಗಂಡು ಹೆಣ್ಣು) ನೇರ ವಾರಸುದಾರರಾಗುತ್ತಾರೆ. ಈ ಸಂದರ್ಭ ಆಸ್ತಿಯ ಖಾತೆ ವರ್ಗಾವಣೆಯನ್ನು ಹೀಗೆ ಮಾಡಿಕೊಳ್ಳಬೇಕು.
➤ವ್ಯಕ್ತಿಯ ಮರಣ ದೃಢೀಕರಣ ಸರ್ಟಿಫೀಕೇಟ್ ಇರಬೇಕು.
➤ಸರ್ಟಿಫೀಕೇಟ್ ಜೊತೆಗೆ ಆಸ್ತಿಯ ವಿವರಗಳನ್ನು ಮತ್ತು ಅರ್ಜಿಯನ್ನು ಸಲ್ಲಿಸಬೇಕು.
➤ಕೃಷಿ ಜಮೀನುಗಳಿದ್ದಲ್ಲಿ ಕಂದಾಯ ಇಲಾಖೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು.
➤ನಿವೇಶನ ಮನೆ ಇದ್ದಲ್ಲಿ ಸಿಟಿ ಸರ್ವೆ ಕಛೇರಿಗೆ ಅರ್ಜಿ ಸಲ್ಲಿಸಬೇಕು.
➤ಬಳಿಕ ಖಾತೆ ವರ್ಗಾಯಿಸಿಕೊಳ್ಳಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.