LAW POINT: ಪತಿ ಎಲ್ಲ ಆಸ್ತಿ ನಾಮಿನಿಗೆ ಸೇರುವುದೇ ?

ಪತಿ ತನ್ನ LIC ಮೊತ್ತಕ್ಕೆ ತಾಯಿಯನ್ನು ನಾಮಿನಿ ಮಾಡಿದ್ದರೆ, ಅವರು ತೀರಿಕೊಂಡ ಬಳಿಕ ಆ ಹಣ ತಾಯಿಯ ಖಾತೆಗೆ ಜಮಾ ಆಗುತ್ತದೆ. ಆದರೆ, ಈ ಹಣ ತಾಯಿ, ಪತ್ನಿ, ಮಕ್ಕಳಿಗೆ ಸಮಪಾಲು ಆಗಬೇಕು. ನಾಮಿನೇಷನ್…

law vijayaprabha news

ಪತಿ ತನ್ನ LIC ಮೊತ್ತಕ್ಕೆ ತಾಯಿಯನ್ನು ನಾಮಿನಿ ಮಾಡಿದ್ದರೆ, ಅವರು ತೀರಿಕೊಂಡ ಬಳಿಕ ಆ ಹಣ ತಾಯಿಯ ಖಾತೆಗೆ ಜಮಾ ಆಗುತ್ತದೆ. ಆದರೆ, ಈ ಹಣ ತಾಯಿ, ಪತ್ನಿ, ಮಕ್ಕಳಿಗೆ ಸಮಪಾಲು ಆಗಬೇಕು. ನಾಮಿನೇಷನ್ ಮಾಡಿದ ಮಾತ್ರಕ್ಕೆ ವಾರಸುದಾರರ ಹಕ್ಕು ಕುಂಠಿತವಾಗುವುದಿಲ್ಲ.

ಇನ್ನು, ಪತ್ನಿ ತನ್ನ ಹಕ್ಕಿಗಾಗಿ, ವಕೀಲರನ್ನು ಭೇಟಿಯಾಗಿ ಪತಿ ಕೆಲಸ ಮಾಡುತ್ತಿದ್ದ ಕಚೇರಿ ಮತ್ತು LICಗೆ ತಮ್ಮ ಭಾಗದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ಕೊಡಿಸಬಹುದು. ಇದಕ್ಕೆ ಹೆಚ್ಚು ಖರ್ಚು ಆಗುವುದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.