UPI ಹಣ ಪಾವತಿ ವೇಳೆ ನೆನಪಿನಲ್ಲಿರಲಿ; ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳು

UPI ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳು: ಹಂತ 1: UPI ಪಿನ್ ಹಣವನ್ನು ವರ್ಗಾಯಿಸಲು ಮಾತ್ರ ಅಗತ್ಯವಿದೆಯೇ ಹೊರತು ಸ್ವೀಕರಿಸಲು ಅಲ್ಲ. ಹಂತ 2: ಹಣ ವರ್ಗಾವಣ ಮಾಡುವ ಮೊದಲು ಮೊಬೈಲ್ ಸಂಖ್ಯೆ,…

UPI ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳು:

ಹಂತ 1: UPI ಪಿನ್ ಹಣವನ್ನು ವರ್ಗಾಯಿಸಲು ಮಾತ್ರ ಅಗತ್ಯವಿದೆಯೇ ಹೊರತು ಸ್ವೀಕರಿಸಲು ಅಲ್ಲ.

ಹಂತ 2: ಹಣ ವರ್ಗಾವಣ ಮಾಡುವ ಮೊದಲು ಮೊಬೈಲ್ ಸಂಖ್ಯೆ, ಹೆಸರು ಮತ್ತು UPI ಐಡಿಯನ್ನು ಪರಿಶೀಲಿಸಿ.

Vijayaprabha Mobile App free

ಹಂತ 3: UPI ಪಿನ್ ಯಾರೊಂದಿಗೂ ಹಂಚಿಕೊಳ್ಳಬೇಡಿ. OTP ಯೊಂದಿಗೆ ಗೊಂದಲಗೊಳಿಸಬೇಡಿ.

ಹಂತ 4: ಸ್ಕ್ಯಾನರ್ ಅನ್ನು ಹಣ ವರ್ಗಾಯಿಸಲು ಬಳಸಲಾಗುತ್ತದೆ.

ಹಂತ 5: ಅಧಿಕೃತ ಮೂಲಗಳ ಮುಖಾಂತರ ಮಾತ್ರ ಪರಿಹಾರ ಕಂಡುಕೊಳ್ಳಿ.ಇತರ ಪರಿಹಾರವನ್ನು ಹುಡುಕಬೇಡಿ.

ಹಂತ 6: ಯಾವುದೇ ಪಾವತಿ ಅಥವಾ ತಾಂತ್ರಿಕ ಸಮಸ್ಯೆಗಳಿಗೆ ದಯವಿಟ್ಟು ಬ್ಯಾಂಕಿನ ದೂರು ನಿರ್ವಹಣೆ ಪೋರ್ಟಲ್ ಮೂಲಕ ಪರಿಹಾರ ಪಡೆಯಿರಿ: https://crcf.sbi.co.in/ccf/.

ಹಂತ 7: ಅಷ್ಟೇ ಅಲ್ಲ, ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.