ದೇಶದ ಚಿನಿವಾರ ಪೇಟೆಯಲ್ಲಿ ಭಾನುವಾರ ಬೆಳಗ್ಗೆ ಚಿನ್ನದ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, ಬೆಳ್ಳಿಯ ಬೆಲೆ ಇಂದು 500 ರೂ. ಕುಸಿತ ಕಂಡಿದೆ.
ಹೌದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹47,800 ಇದ್ದು, 24 ಕ್ಯಾ ಚಿನ್ನದ ದರ 10 ಗ್ರಾಂಗೆ ₹52,150 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹500 ಇಳಿಕೆಯಾಗಿ ₹55,500 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾ 10 ಗ್ರಾಂ ಚಿನ್ನದ ಬೆಲೆ ₹47,850 ಆಗಿಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹55,500 ಇದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾ. ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 48,300 ರೂ, ಮುಂಬೈ- 47,800 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,800 ರೂ, ಮೈಸೂರು- 47,850 ರೂ. ಬೆಳ್ಳಿಯ ಬೆಲೆಯಲ್ಲಿ 500 ರೂ. ಕುಸಿತ ಕಂಡು, ಕೆಜಿ ಬೆಳ್ಳಿಗೆ 55,500 ರೂ ಆಗಿದೆ.




