ಧೋನಿ ಹೇಳಿದಂತೆ ಆ ವಿಕೆಟ್ ಪತನವಾಯಿತು; ದೋನಿ ನಾಯಕತ್ವ ನೆನಪಿಸಿಕೊಂಡ ಬಜ್ಜಿ

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು 2011 ರ ವಿಶ್ವಕಪ್ ಸಮಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಬಹಳ ಸಮಯಪ್ರಜ್ಞೆಯನ್ನು ಹೊಂದಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರೆ. ಹೌದು, 2011 ರ ವಿಶ್ವಕಪ್ ನಲ್ಲಿ…

mahendra singh dhoni and harbhajan singh

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು 2011 ರ ವಿಶ್ವಕಪ್ ಸಮಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಬಹಳ ಸಮಯಪ್ರಜ್ಞೆಯನ್ನು ಹೊಂದಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರೆ.

ಹೌದು, 2011 ರ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್‌ನಲ್ಲಿ ಉಮರ್ ಅಕ್ಮಲ್ ಮತ್ತು ಮಿಸ್ಬಾ-ಉಲ್-ಹಕ್‌ ಉತ್ತಮವಾಗಿ ಆಡುತ್ತಿದ್ದರು. ಈ ವೇಳೆ ಅಕ್ಮಲ್‌ಗೆ ಹೇಗೆ ಬೌಲಿಂಗ್‌ ಮಾಡಬೇಕು ಅನ್ನುವುದನ್ನು ದೋನಿ ಹೇಳಿದರು. ಅವರು ಹೇಳಿದಂತೆ ನಾನು ಮಾಡಿದೆ. ಮೊದಲ ಎಸೆತದಲ್ಲಿ ಉಮರ್ ಅಕ್ಮಲ್ ವಿಕೆಟ್ ಪತನವಾಯಿತು ಎಂದು ಭಜ್ಜಿ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.