ಗೂಗಲ್ ಪೇನಲ್ಲಿ UPI ಐಡಿ ಬದಲಿಸುವ ಸರಳ ಮಾರ್ಗ!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ. ‘ಪರದೆಯ ಬಲಭಾಗದಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ “ನಂತರ ಬ್ಯಾಂಕ್ ಖಾತೆಗಳ ಮೇಲೆ ಕ್ಲಿಕ್ ಮಾಡಿ. *ನೀವು ಸೇರಿಸಿದ ಬ್ಯಾಂಕ್ ಖಾತೆಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.…

Google Pay vijayaprabha news

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ. ‘ಪರದೆಯ ಬಲಭಾಗದಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

“ನಂತರ ಬ್ಯಾಂಕ್ ಖಾತೆಗಳ ಮೇಲೆ ಕ್ಲಿಕ್ ಮಾಡಿ.

*ನೀವು ಸೇರಿಸಿದ ಬ್ಯಾಂಕ್ ಖಾತೆಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.

Vijayaprabha Mobile App free

*ನೀವು UPI ಐಡಿ ಬದಲಾಯಿಸಲು ಬಯಸುವ ಖಾತೆ Add your phone number ಆಯ್ಕೆಮಾಡಿ

*ಬಳಿಕ ಖಾತೆ ವಿವರಗಳು ತೆರೆದುಕೊಳ್ಳುತ್ತವೆ.

*ಯುಪಿಐ ಐಡಿಗಳನ್ನು ನಿರ್ವಹಿಸು ಆಯ್ಕೆ ಕ್ಲಿಕ್ ಮಾಡಿ.

*ನಿಮ್ಮ ಖಾತೆಗಾಗಿ ರಚಿಸಲಾದ ಯುಪಿಐ ಐಡಿ ನೀವು ನೋಡುತ್ತೀರಿ “ಅದನ್ನು ನೀವು ಬೇಕಿದ್ದರೇ ಡಿಲೀಟ್ ಮಾಡಬಹುದು.

*ಅಥವಾ ಯುಪಿಐ ಐಡಿ ರಚಿಸು ಎಂಬ ಆಯ್ಕೆ ಕ್ಲಿಕ್ ಮಾಡಿ.

*ಹೊಸ ಯುಪಿಐ ಐಡಿ ರಚಿಸಬಹುದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.