ಬಿಗ್ ರಿಲೀಫ್: ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ!

ದೇಶದಲ್ಲಿ ಹಣದುಬ್ಬರದಿಂದ ಅಗತ್ಯ ವಸ್ತು ಬೆಲೆ ಗಗನಕ್ಕೇರಿದ್ದು, ಈ ನಡುವೆ ಅಡುಗೆ ಎಣ್ಣೆ ದರ ಇಳಿಕೆಯಾಗಿರುವುದು ನಾಗರಿಕರಿಗೆ ರಿಲೀಫ್ ತಂದಿದೆ. ಹೌದು, 15 ಲೀಟರ್ ಅಡುಗೆ ಎಣ್ಣೆ 1 ಡಬ್ಬಕ್ಕೆ ₹300 ರಿಂದ ₹700…

ದೇಶದಲ್ಲಿ ಹಣದುಬ್ಬರದಿಂದ ಅಗತ್ಯ ವಸ್ತು ಬೆಲೆ ಗಗನಕ್ಕೇರಿದ್ದು, ಈ ನಡುವೆ ಅಡುಗೆ ಎಣ್ಣೆ ದರ ಇಳಿಕೆಯಾಗಿರುವುದು ನಾಗರಿಕರಿಗೆ ರಿಲೀಫ್ ತಂದಿದೆ.

ಹೌದು, 15 ಲೀಟರ್ ಅಡುಗೆ ಎಣ್ಣೆ 1 ಡಬ್ಬಕ್ಕೆ ₹300 ರಿಂದ ₹700 ವರೆಗೆ ಕಡಿಮೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲೂ 1 ಲೀಟರ್‌ ಬೆಲೆ ₹20 ರಿಂದ ₹40 ಅಗ್ಗವಾಗಿದೆ.

ಇನ್ನು, ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಪೂರೈಕೆಯಲ್ಲಿ ಹೆಚ್ಚಳವಾಗಿರುವುದರಿಂದ ದೇಶದಲ್ಲೂ ಬೆಲೆ ಕಡಿಮೆಯಾಗಿದ್ದು, ದೊಡ್ಡ ಖಾದ್ಯ ತೈಲ ಉತ್ಪಾದಕ ಕಂಪನಿಗಳು ಈಗಾಗಲೇ ದರ ಇಳಿಸಿವೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.