FLASH NEWS: LPG ಸಬ್ಸಿಡಿ ಕಡಿತ, ₹ 11,654 ಕೋಟಿ ಉಳಿಕೆ

LPG ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ಕೊನೆಗೊಳಿಸುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಜಮೆಯಾಗುತ್ತಿದೆ ಎನ್ನಲಾಗಿದೆ. 2020-21ರಲ್ಲಿ ಕೇಂದ್ರ ಸರ್ಕಾರ ₹ 11,896 ಕೋಟಿ ಎಲ್‌ಪಿಜಿ ಸಬ್ಸಿಡಿಗಾಗಿ ಖರ್ಚು…

Indane gas vijayaprabha

LPG ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ಕೊನೆಗೊಳಿಸುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಜಮೆಯಾಗುತ್ತಿದೆ ಎನ್ನಲಾಗಿದೆ.

2020-21ರಲ್ಲಿ ಕೇಂದ್ರ ಸರ್ಕಾರ ₹ 11,896 ಕೋಟಿ ಎಲ್‌ಪಿಜಿ ಸಬ್ಸಿಡಿಗಾಗಿ ಖರ್ಚು ಮಾಡಿದ್ದು, 2021-22 ರಲ್ಲಿ ಈ ವೆಚ್ಚ ಕೇವಲ ₹ 242 ಕೋಟಿಗೆ ಇಳಿದಿದ್ದು,. ಎಲ್‌ಪಿಜಿ ಸಬ್ಸಿಡಿ ರದ್ದುಪಡಿಸುವ ಕಾರ್ಯತಂತ್ರದ ಮೂಲಕ ಕೇವಲ ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರ ₹ 11,654 ಕೋಟಿ ಉಳಿಕೆ ಮಾಡಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.