ಮೆದುಳಿನ ಶಕ್ತಿ, ಮಾನಸಿಕ ಆರೋಗ್ಯಕ್ಕೆ ಈ ಆಹಾರ ಸೇವಿಸಿ

ಮೆದುಳಿನ ಶಕ್ತಿಗೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಈ ಆಹಾರ ನೀಡಿ: ➤ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭ ಇದೆ. ➤ನೇರಳೆ ಹಣ್ಣು ತಿನ್ನುವುದರಿಂದ ನೇರಳೆ ಹಣ್ಣಿನಲ್ಲಿರುವ ವಿಟಮಿನ್‌ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.…

ಮೆದುಳಿನ ಶಕ್ತಿಗೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಈ ಆಹಾರ ನೀಡಿ:

➤ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭ ಇದೆ.

➤ನೇರಳೆ ಹಣ್ಣು ತಿನ್ನುವುದರಿಂದ ನೇರಳೆ ಹಣ್ಣಿನಲ್ಲಿರುವ ವಿಟಮಿನ್‌ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.

Vijayaprabha Mobile App free

➤ ಉಪಹಾರದಲ್ಲಿ ಮೀನನ್ನು ತಿನ್ನುವುದರಿಂದ ಮೀನಿನಲ್ಲಿರುವ ಸತು ಮೆದುಳಿನ ಚುರುಕುತನಕ್ಕೆ ಸಹಕಾರಿ.

➤ಬೆಂಡೆಕಾಯಿಯ ಸೇವನೆ ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ.

➤ಮೊಸರು ಹಾಗೂ ಮಜ್ಜಿಗೆಯಲ್ಲಿರುವ ಅಯೋಡಿನ್ ಮೆದುಳಿನ ಕಾರ್ಯ ಸುಧಾರಿಸುತ್ತದೆ.

➤ಕಿತ್ತಳೆಯಲ್ಲಿನ ವಿಟಮಿನ್‌ ಸಿ ಮೆದುಳಿನ ಏಕಾಗ್ರತೆ ಹಾಗೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.