ಮೆದುಳಿನ ಶಕ್ತಿಗೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಈ ಆಹಾರ ನೀಡಿ:
➤ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭ ಇದೆ.
➤ನೇರಳೆ ಹಣ್ಣು ತಿನ್ನುವುದರಿಂದ ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.
➤ ಉಪಹಾರದಲ್ಲಿ ಮೀನನ್ನು ತಿನ್ನುವುದರಿಂದ ಮೀನಿನಲ್ಲಿರುವ ಸತು ಮೆದುಳಿನ ಚುರುಕುತನಕ್ಕೆ ಸಹಕಾರಿ.
➤ಬೆಂಡೆಕಾಯಿಯ ಸೇವನೆ ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ.
➤ಮೊಸರು ಹಾಗೂ ಮಜ್ಜಿಗೆಯಲ್ಲಿರುವ ಅಯೋಡಿನ್ ಮೆದುಳಿನ ಕಾರ್ಯ ಸುಧಾರಿಸುತ್ತದೆ.
➤ಕಿತ್ತಳೆಯಲ್ಲಿನ ವಿಟಮಿನ್ ಸಿ ಮೆದುಳಿನ ಏಕಾಗ್ರತೆ ಹಾಗೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




