LAW POINT: ನಿಮಗಿದು ಗೊತ್ತೇ? ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು!

ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಂದೆ ತೀರಿಕೊಂಡಿದ್ದರೆ ಮಾತ್ರ, ಎಲ್ಲ ಮಕ್ಕಳಿಗೂ ಹಾಗೂ ಆತನ ಹೆಂಡತಿಗೂ ಸಮಭಾಗ ಇರುತ್ತದೆ. ಒಂದು ವೇಳೆ ನೀವು ಖರೀದಿ ಮಾಡಿದ…

law vijayaprabha news

ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಂದೆ ತೀರಿಕೊಂಡಿದ್ದರೆ ಮಾತ್ರ, ಎಲ್ಲ ಮಕ್ಕಳಿಗೂ ಹಾಗೂ ಆತನ ಹೆಂಡತಿಗೂ ಸಮಭಾಗ ಇರುತ್ತದೆ.

ಒಂದು ವೇಳೆ ನೀವು ಖರೀದಿ ಮಾಡಿದ ಆಸ್ತಿ ನಿಮ್ಮ ಸ್ವಯಾರ್ಜಿತವಾಗಿದ್ದರೆ, ಆ ಆಸ್ತಿಯಲ್ಲಿ ನೀವು ನಿಮ್ಮ ತಮ್ಮಂದಿರಿಗೆ ಪಾಲು ಕೊಡಬೇಕಿಲ್ಲ. ಆದರೆ, ಒಂದು ವೇಳೆ ಅವರು ಕೋರ್ಟ್ ಮೆಟ್ಟಿಲೇರಿದರೆ ನೀವು ಖರೀದಿ ಮಾಡಿದ ಸ್ವತ್ತು, ನಿಮ್ಮ ಪ್ರತ್ಯೇಕ ಸ್ವಯಾರ್ಜಿತ ಸ್ವತ್ತು ಅಂತ ನೀವೇ ಸಾಬೀತು ಮಾಡಬೇಕಾಗುತ್ತದೆ ಎಂಬುದನ್ನು ಗಮನಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.