ಡಾಲರ್‌ ಎದುರು ಕನಿಷ್ಟ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ನವದೆಹಲಿ: ಡಾಲರ್‌ ಎದುರು ರೂಪಾಯಿ ಐತಿಹಾಸಿಕ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ಶುಕ್ರವಾರ ಮತ್ತೆ 8 ಪೈಸೆಗಳಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ಡಾಲರ್‌ ಮುಂದೆ 77.82ಕ್ಕೆ ಬಂದು ತಲುಪಿದೆ. ಹೌದು, ಗುರುವಾರ ಡಾಲರ್‌ ಎದುರು…

ನವದೆಹಲಿ: ಡಾಲರ್‌ ಎದುರು ರೂಪಾಯಿ ಐತಿಹಾಸಿಕ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ಶುಕ್ರವಾರ ಮತ್ತೆ 8 ಪೈಸೆಗಳಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ಡಾಲರ್‌ ಮುಂದೆ 77.82ಕ್ಕೆ ಬಂದು ತಲುಪಿದೆ.

ಹೌದು, ಗುರುವಾರ ಡಾಲರ್‌ ಎದುರು ರೂಪಾಯಿ 77.81 ಮೌಲ್ಯ ಹೊಂದಿದ್ದರೂ ದಿನದ ಅಂತ್ಯಕ್ಕೆ ಚೇತರಿಕೆ ಕಂಡು 77.74 ರಲ್ಲಿತ್ತು. ಕಚ್ಚಾತೈಲದ ಮೇಲಿನ ಬೆಲೆ ಏರಿಕೆ ಹಾಗೂ ವಿದೇಶಿ ಹೊರಹರಿವು ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ. ರೂಪಾಯಿ ಮೌಲ್ಯ ಕುಸಿದಿರುವ ಕಾರಣ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.