drinking water: ನಾವು ಆರೋಗ್ಯ ಮತ್ತು ಸದೃಢವಾಗಿರಲು ಬಯಸಿದರೆ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆದರೆ ಕಡಿಮೆ ನೀರು ಅಥವಾ ಜಾಸ್ತಿ ತೆಗೆದುಕೊಂಡರೂ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ.
ಇದನ್ನು ಓದಿ: ಬೆಂಗಳೂರು ನೀರಿನ ಸಮಸ್ಯೆ; ಕನ್ನಡದಲ್ಲಿ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್
ಹೌದು, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನ ಅಧ್ಯಯನ ಪ್ರಕಾರ, ಪುರುಷರು ದಿನಕ್ಕೆ 3.7 ಲೀಟರ್‌ಗಿಂತ 5 ಲೀಟರ್ಗಳಷ್ಟು ಕುಡಿಯಬಹುದು. ಮಹಿಳೆಯರು 2.7 ಲೀಟರ್ ನಿಂದ 4 ಲೀಟರ್ ವರೆಗೆ ಕುಡಿಯಬಹುದು. ಇದು ಬೇಸಿಗೆಯಲ್ಲಿ ಹೆಚ್ಚು ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಹೆಚ್ಚು ನೀರು ಕುಡಿಯುವುದು ಒಳ್ಳೆಯದಲ್ಲ ಎಂದಿದೆ.
drinking water: ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ..?
- ದೇಹದಲ್ಲಿ ನೀರಿನ ಕೊರತೆಯಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
- ಮೂತ್ರದ ಸೋಂಕು, ಮಲಬದ್ಧತೆ, ಅಜೀರ್ಣ, ಮುಖದಲ್ಲಿ ಮೊಡವೆಗಳಂತಹ ಸಮಸ್ಯೆಗಳು ಬರುತ್ತವೆ.
- ನೀರಿನ ಕೊರತೆಯು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
- ಇಂತಹ ಸಮಸ್ಯೆಗಳಿಂದ ದೂರವಿರಲು ಪ್ರತಿದಿನ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಇದನ್ನು ಓದಿ:ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲು ನೋವಿಗೆ ಸಿಂಪಲ್ ಮನೆ ಮದ್ದು
drinking water: ಬೆಳಗ್ಗೆ ಎದ್ದ ಕೂಡಲೇ ಎಷ್ಟು ನೀರು ಕುಡಿಯಬೇಕು ಗೊತ್ತಾ?
- ಬೆಳಗ್ಗೆ ಎದ್ದ ಕೂಡಲೇ 650 ಮಿ.ಲೀ. ನೀರನ್ನು ಕುಡಿಯಬೇಕು. ದಿನ ಕಳೆದಂತೆ ಇದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕು.
- ಹಲ್ಲುಜ್ಜುವ ಮೊದಲು ನೀರು ಕುಡಿಬೇಕು.
- ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಚಯಾಪಚಯ ಕ್ರಿಯೆಗೆ ಇದು ಸಹಕಾರಿ.
- ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು ಮತ್ತು ದಿನದ ಕಾರ್ಯಗಳಿಗೆ ಸಜ್ಜಾಗುವಂತೆ ಮಾಡುವುದು.
- ಆಹಾರದ ಕಣಗಳು ಸರಿಯಾದ ರೀತಿಯಲ್ಲಿ ವಿಘಟನೆಯಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುವುದು.
ಇದನ್ನು ಓದಿ: 2 ಉಚಿತ ಗ್ಯಾಸ್ ಸಿಲೆಂಡರ್; ಯಾರಿಗೆ ಸಿಗುತ್ತೆ? ಅರ್ಜಿ ಸಲ್ಲಿಸುವುದು ಹೇಗೆ?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |