toothache: ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲುಹುಳುಕಿರುವ (Tooth decay) ವ್ಯಕ್ತಿಗೆ ಎದೆನೋವು ಬರುತ್ತಾ? ಎಂಬ ಪ್ರಶ್ನೆಗೆ ವೈದ್ಯರೊಬ್ಬರು ಉತ್ತರಿಸಿದ್ದು,ಹಲ್ಲು ನೋವಿಗೆ (toothache) ಸಿಂಪಲ್ ಮನೆ ಮದ್ದುಗಳನ್ನೂ ತಿಳಿದುಕೊಳ್ಳೋಣ
ಇದನ್ನು ಓದಿ: ನಿಮ್ಮ ಬಳಿ PAN card ಇದೆಯೇ? ಈ ತಪ್ಪುಗಳನ್ನು ಮಾಡಿದರೆ ರೂ.10 ಸಾವಿರದವರೆಗೆ ಬಾರಿ ದಂಡ…!
ಹೌದು, ನೀವು ಏನಾದರೂ ಗಟ್ಟಿಯಾಗಿ ಕಚ್ಚಿದಾಗ, ಹುಳುಕು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ರಕ್ತಪ್ರವಾಹವನ್ನು ಪ್ರವೇಶಿಸುತ್ತದೆ, ಅಲ್ಲಿಂದ ಹೃದಯಕ್ಕೆ ಹೋಗುತ್ತದೆ. ಹೃದಯ ಕವಾಟಗಳಲ್ಲಿ ಹುಣ್ಣು ಉಂಟುಮಾಡುತ್ತದೆ.
ಇದರಿಂದ ಜ್ವರ & ಎದೆನೋವು ಉಂಟಾಗುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ, ಹೃದಯ ವೈಫಲ್ಯ & ಸಾವು ಸಂಭವಿಸುವ ಸಾಧ್ಯತೆಯಿದೆ. ಆದರೆ ಇದು ಎಲ್ಲರಲ್ಲೂ ಆಗಲ್ಲ ಎಂದಿದ್ದಾರೆ.
toothache: ಹಲ್ಲು ನೋವಿಗೆ ಸಿಂಪಲ್ ಮನೆ ಮದ್ದು
- ಬೆಳ್ಳುಳ್ಳಿಯನ್ನು ಉಪ್ಪಿನೊಂದಿಗೆ ಸೇವಿಸಿ
- ಸುಲಿದ ಆಲೂಗಡ್ಡೆಯ ತುಣುಕನ್ನು ಹಲ್ಲಿಗೆ ಅಂಟಿಸಿ
- ಪ್ರತಿದಿನ ಹಸಿ ಈರುಳ್ಳಿ ಸೇವನೆ ಮಾಡಿದರೆ ಹಲ್ಲು ನೋವು ಬರುವುದಿಲ್ಲ
- ಲವಂಗದ ಎಣ್ಣೆ, ಲವಂಗದ ಹುಡಿ ಅಥವಾ ಇಡೀ ಲವಂಗವನ್ನು ಬಳಸಿ
- ಐಸ್ ಪ್ಯಾಕ್ ಉಪಯೋಗಿಸಿ
- ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ
- ಪುದೀನಾ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ ಮಾಡಿ ಹತ್ತಿಯಲ್ಲಿ ಅದ್ದಿ ನೋವಿರುವಲ್ಲಿ ಇಡಿ
- ಪೇರಳೆ ಎಲೆಗಳನ್ನು ಕುದಿಸಿ ಮೌತ್ ವಾಶ್ ಆಗಿ ಬಳಸಬಹುದು
ಇದನ್ನು ಓದಿ: ಹೊಸ ರೇಷನ್ ಕಾರ್ಡ್‌ಗೆ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ; ಬೇಕಾದ ದಾಖಲೆಗಳೇನು?
ಗಮನಿಸಿ: ನಿಮ್ಮ ಹಲ್ಲುಗಳು ಹುಳುಕಾಗಿದ್ದು, ಹಲ್ಲು ನೋವು ಸಂಭವಿಸಿದರೆ ಈ ಸಿಂಪಲ್ ಮನೆ ಮದ್ದುಗಳ ಜೊತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಿವುದು ಒಳ್ಳೆಯದು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |