Electricity rate: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್‌ಸಿ ಸಜ್ಜಾಗಿದ್ದು, ಇಂದು ಬಹುತೇಕ ಹೊಸ ವಿದ್ಯುತ್ ದರ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಇಂದು ಮತ್ತೊಂದು ʻಶಾಕ್ʼ ತಟ್ಟಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಅವಧಿಗೆ ಮೊದಲೇ ದರ ಪರಿಷ್ಕರಣೆ ಮಾಡಲಿದ್ದು, ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನು ಓದಿ: ಈ ಇದ್ದರೆ 5 ಲಕ್ಷ ರೂ ಸೌಲಭ್ಯ; ನಾಳೆಯೇ ಕೊನೆ ದಿನ
Electricity rate: ಪ್ರತಿ ಯೂನಿಟ್‌ಗೆ 30 ರಿಂದ 40 ಪೈಸೆ ಹೆಚ್ಚಳ ಸಾಧ್ಯತೆ
ಹೊಸ ದರ ಇಂದು ಪ್ರಕಟವಾದರೂ ಮುಂಬರುವ ಏಪ್ರಿಲ್‌ನಿಂದಲೇ ಅದು ಜಾರಿಯಾಗಲಿದೆ. ಸಂಜೆ 4ಕ್ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ KERC ಮಾಹಿತಿ ನೀಡಲಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಯೂನಿಟ್‌ಗೆ 30 ರಿಂದ 40 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಇದನ್ನು ಓದಿ: ನಿಮ್ಮ ಖಾತೆಗೆ ₹3,000.. ಈಗಲೇ ಚೆಕ್ ಮಾಡಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ KERC ಈಗಲೇ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತಿದೆ. ಎಸ್ಕಾಂಗಳ ನಷ್ಟ ಸರಿದೂಗಿಸಲು ದರ ಪರಿಷ್ಕರಣೆಗೆ ಮುಂದಾಗಿದೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |