Ration card: ಬಿಪಿಎಲ್, ಎಪಿಎಲ್ ಕಾರ್ಡ್‌ದಾರ ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ತಿರಸ್ಕೃತವಾಗಿದೆ ಎನ್ನಲಾಗಿದ್ದು,ಈ ಮೂಲಕ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ಮಹಿಳೆಯರಿಗೆ ದೊಡ್ಡ ಆಘಾತವಾಗಿದೆ.
ಇದನ್ನೂ ಓದಿ: ನಿಮಗೆ ಗೃಹಲಕ್ಷ್ಮಿ 2000 ಬಂದಿಲ್ವಾ? ಹೀಗೆ ಮಾಡಿ..
ಹೌದು, ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ತಿದ್ದುಪಡಿ ಮಾಡಿಸಲು ಅವಕಾಶ ನೀಡಲಾಗಿತ್ತು. ಅದರಂತೆ 3.70 ಲಕ್ಷ ಅರ್ಜಿಗಳನ್ನು ಪರಿಶೀಲಿಸಿದ್ದ ಆಹಾರ ಇಲಾಖೆ ಅಧಿಕಾರಿಗಳು 3.70 ಲಕ್ಷ ಅರ್ಜಿಗಳ ಪೈಕಿ 1,17,646 ಅರ್ಜಿಗಳ ತಿದ್ದುಪಡಿಗೆ ಅನುಮತಿ ನೀಡಿದೆ.ಆದರೆ ತಿದ್ದು ಪಡಿಗಾಗಿ ಅರ್ಜಿ ಸಲ್ಲಿಸದವರ ಪೈಕಿ 93 ಸಾವಿರ ಅರ್ಜಿಗಳು ತಿರಸ್ಕಾರಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಪದವಿ ಮುಗಿದವರಿಗೆ ಭರ್ಜರಿ ಉದ್ಯೋಗಾವಕಾಶ; 6160 ಹುದ್ದೆಗಳಿಗೆ ಇಂದೇ ಕೊನೆ ದಿನ
Ration card: ಅರ್ಹರಿಗೆ ಮಾತ್ರ ಅವಕಾಶ
ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಪಡಿತರ ಚೀಟಿದಾರರು ಆನ್‌ಲೈನ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಮಾಡಬಹುದಾಗಿತ್ತು. ಇದಲ್ಲದೇ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಬಯೊಮೆಟ್ರಿಕ್ಸ್ ಮಾಡಿಸುವುದು, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾಯಿಸುವುದಕ್ಕೆ ಅವಕಾಶ ನೀಡಿತ್ತು.
ಅದರಂತೆ ಆಹಾರ ಇಲಾಖೆ ತಿದ್ದುಪಡಿಗಾಗಿ ಅರ್ಜಿಸಲ್ಲಿಸಿದವರನ್ನು ಇಲಾಖೆ ನಿಯಮ ಅನುಸಾರವಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ತಿದ್ದುಪಡಿ ಅರ್ಜಿಗಳಿಗೆ ಮುಂದಿನ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ನಿಮ್ಮ ಶಿಕ್ಷಣ ಪ್ರಮಾಣಪತ್ರ ಕಳೆದುಹೋದರೆ ಏನು ಮಾಡಬೇಕು?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |