• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

Gruhalakshmi: ನಿಮಗೆ ಗೃಹಲಕ್ಷ್ಮಿ 2000 ಬಂದಿಲ್ವಾ? ಹೀಗೆ ಮಾಡಿ..

Gruhalakshmi: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದೆ. ಉಳಿದ ಫಲಾನುಭವಿಗಳಿಗೆ ಆಧಾರ್, ಪಾಸ್ ಬುಕ್, ಬಯೋಮೆಟ್ರಿಕ್ ತೊಂದರೆಯಿಂದ ನಗದು ವರ್ಗಾವಣೆ ಆಗಿಲ್ಲ.

VijayaprabhabyVijayaprabha
September 21, 2023
inDina bhavishya, ಪ್ರಮುಖ ಸುದ್ದಿ
0
Gruhalakshmi yojana
0
SHARES
0
VIEWS
Share on FacebookShare on Twitter

Gruhalakshmi: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ. ಉಳಿದ ಫಲಾನುಭವಿಗಳಿಗೆ ಆಧಾರ್, ಪಾಸ್ ಬುಕ್, ಬಯೋಮೆಟ್ರಿಕ್ ತೊಂದರೆಯಿಂದ ನಗದು ವರ್ಗಾವಣೆ ಆಗಿಲ್ಲ.ನಿತ್ಯ 7-8 ಲಕ್ಷ ಜನರ ಖಾತೆಗಳಿಗೆ ಮಾತ್ರ ಹಣ ವರ್ಗಾವಣೆ ಆಗುತ್ತದೆ. ಹೀಗಾಗಿ, ಕೆಲವು ಖಾತೆಗೆ ಹಣ ಜಮಾ ಆಗುವುದು ತಡವಾಗುತ್ತಿದೆ.

ಇದನ್ನೂ ಓದಿ: ಪದವಿ ಮುಗಿದವರಿಗೆ ಭರ್ಜರಿ ಉದ್ಯೋಗಾವಕಾಶ; 6160 ಹುದ್ದೆಗಳಿಗೆ ಇಂದೇ ಕೊನೆ ದಿನ

ಈ ಗೃಹಲಕ್ಷ್ಮಿಯರಿಗೆ 2000 ಸಿಗೋದಿಲ್ವಾ?

Gruhalakshmi yojana
Gruhalakshmi yojana

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, ಇನ್ನೂ 10-12 ದಿನಗಳಲ್ಲಿ ಮೊದಲ ಕಂತು ಈ ಮಹಿಳೆಯರ ಖಾತೆ ಸೇರಲಿದೆ.

ಆದರೆ, 41,000 ಗೃಹಿಣಿಯರ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಹೊಂದಾಣಿಕೆಯಾಗುತ್ತಿಲ್ಲ. 5,56 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆ ಇ-ಕೆವೈಸಿ ಆಗಿಲ್ಲ. ಇಂತವರಿಗೆ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂ ಸಿಗುವುದು ಅನುಮಾನವಾಗಿದೆ.

ಇದನ್ನೂ ಓದಿ: ನಿಮ್ಮ ಶಿಕ್ಷಣ ಪ್ರಮಾಣಪತ್ರ ಕಳೆದುಹೋದರೆ ಏನು ಮಾಡಬೇಕು?

ಗೃಹಲಕ್ಷ್ಮಿಯ ಹಣ ಪಾವತಿಯಾಗದವರು ಇವರನ್ನು ಸಂಪರ್ಕಿಸಿ

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, ಉಳಿದ ಫಲಾನುಭವಿಗಳಿಗೆ ಆಧಾರ್, ಪಾಸ್ ಬುಕ್, ಬಯೋಮೆಟ್ರಿಕ್ ತೊಂದರೆಯಿಂದ ನಗದು ವರ್ಗಾವಣೆ ಆಗಿಲ್ಲ. ಇನ್ನೂ 10-12 ದಿನಗಳಲ್ಲಿ ಈ ಸಮಸ್ಯೆ ಸರಿ ಹೋಗಿ ಮೊದಲ ಕಂತು ಈ ಮಹಿಳೆಯರ ಖಾತೆ ಸೇರಲಿದೆ. ಈ ಮಧ್ಯೆ ಹಣ ಪಡೆಯದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಲೂಕು ಮಟ್ಟದ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ CDPO ಭೇಟಿಯಾಗಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಈ ಸಮಸ್ಯೆ ಇರುವವರಿಗೆ ಶುಂಠಿಯೇ ಅಮೃತ; ಶುಂಠಿಯ ಆರೋಗ್ಯಕಾರಿ ಗುಣಗಳು ತಿಳಿದರೆ ಶಾಕ್ ಆಗೋದು ಗ್ಯಾರಂಟಿ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
Tags: GruhalakshmiGruhalakshmi Yojana 2023Gruhalakshmi Yojana LinkGruhalakshmi Yojana online application linkGruhalakshmi Yojana statusಗೃಹಲಕ್ಷ್ಮಿಗೃಹಲಕ್ಷ್ಮಿ ಯೋಜನೆಗೃಹಲಕ್ಷ್ಮಿ ಯೋಜನೆ 2023ಗೃಹಲಕ್ಷ್ಮಿ ಯೋಜನೆ online application linkಗೃಹಲಕ್ಷ್ಮಿ ಯೋಜನೆ statusಗೃಹಲಕ್ಷ್ಮಿ ಯೋಜನೆ ಲಿಂಕ್
Previous Post

SBI Recruitment 2023: ಪದವಿ ಮುಗಿದವರಿಗೆ ಭರ್ಜರಿ ಉದ್ಯೋಗಾವಕಾಶ; 6160 ಹುದ್ದೆಗಳಿಗೆ ಇಂದೇ ಕೊನೆ ದಿನ

Next Post

Ration card: ಪಡಿತರ ಚೀಟಿದಾರರಿಗೆ ಬಿಗ್ ಶಾಕ್

Next Post
Ration card

Ration card: ಪಡಿತರ ಚೀಟಿದಾರರಿಗೆ ಬಿಗ್ ಶಾಕ್

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Poultry Farm: ‘ಇಸಿ’ ಕೋಳಿ ಫಾರಂ.. ಒಂದೇ ಬಾರಿ ಹೂಡಿಕೆ, ಲಕ್ಷಗಟ್ಟಲೆ ಆದಾಯ.. ಸಂಪೂರ್ಣ ವಿವರ ಇಲ್ಲಿದೆ!
  • Aadhaar update: ಉಚಿತವಾಗಿ ಆಧಾರ್ ಅಪ್ಡೇಟ್; ಕೊನೆಯ ದಿನಾಂಕ ಇದೇ.. ಆನ್‌ಲೈನ್‌ನಲ್ಲಿ ಹೀಗೆ ಬದಲಾಯಿಸಿ!
  • Bank Statement: ಮಿಸ್ಡ್ ಕಾಲ್ ನೀಡಿದರೆ ಸಾಕು, ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ತಕ್ಷಣವೇ ಫೋನ್‌ಗೆ ಬರುತ್ತದೆ.. ಈಗಲೇ ಪ್ರಯತ್ನಿಸಿ!
  • LPG Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ನಿಮಗೆ ಸಿಗುತ್ತಿಲ್ಲವೇ? ಹೀಗೆ ಮಾಡಿ..!
  • Aadhaar Loan: ಆಧಾರ್ ಕಾರ್ಡ್ ಇದ್ದರೆ ಸಾಕು, 40 ಲಕ್ಷದವರೆಗೆ ಸಾಲ; ನೇರವಾಗಿ ಬ್ಯಾಂಕ್ ಖಾತೆಗೆ!

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    homescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?