Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » good news 2000 rupees to farmers today under pm kisan samman yojana from state govt
ಪ್ರಮುಖ ಸುದ್ದಿ

ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ 2000ರೂ; ಖಾತೆಗೆ 2000ರೂ ಜಮಾ ಆಗಿಲ್ವಾ, ಹೀಗೆ ಮಾಡಿ

2022-23 ಸಾಲಿನ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ (PM Kisan Samman Scheme) ರಾಜ್ಯದ ಪಾಲಾಗಿರುವ 4000 ರೂ ಗಳ ಪೈಕಿ 2ನೇ ಕಂತನ್ನು ರಾಜ್ಯ ಸರ್ಕಾರ (State Govt) ಇಂದು ರೈತರ ಖಾತೆಗೆ…

Author Avatar

Vijayaprabha

March 21, 20238:19 am 2000 to farmers account under PM Kisan Samman YojanaFarmersFarmers accountfarmers accountsfeaturedPM KisanPM Kisan Samman schemePM Kisan Samman Yojana Rs 2000 to your accountPM Kisan Yojanapmkisan.gov.inVIJAYAPRABHA.COMಆಧಾರ್ ಸಂಖ್ಯೆಖಾತೆಜಮಾಪಿಎಂ ಕಿಸಾನ್ ಸಮ್ಮಾನ್ ಯೋಜನೆಬ್ಯಾಂಕ್ ಖಾತೆರೈತರೈತರ ಖಾತೆ
Farmer

2022-23 ಸಾಲಿನ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ (PM Kisan Samman Scheme) ರಾಜ್ಯದ ಪಾಲಾಗಿರುವ 4000 ರೂ ಗಳ ಪೈಕಿ 2ನೇ ಕಂತನ್ನು ರಾಜ್ಯ ಸರ್ಕಾರ (State Govt) ಇಂದು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ವರದಿಯಾಗಿದ್ದು, 975 ಕೋಟಿ ರೂಗಳನ್ನು 48,75,000 ರೈತರ ಖಾತೆಗಳಿಗೆ (farmers accounts) ನೇರವಾಗಿ ಜಮಾ ಮಾಡಲಾಗುವುದೆಂದು ತಿಳಿದು ಬಂದಿದೆ.

ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?

ಕೇಂದ್ರ ಸರ್ಕಾರದ ವಾರ್ಷಿಕ 6000 ರೂಗಳ ಜೊತೆ ರಾಜ್ಯ ಸರ್ಕಾರ ಹೆಚ್ಚುವರಿ 4000 ರೂಗಳನ್ನು ರಾಜ್ಯದ ರೈತರ ಖಾತೆಗೆ ಎರಡು ಕಂತುಗಳನ್ನು ಜಮಾ ಮಾಡುವ ಯೋಜನೆಯನ್ನು ಬಿಜೆಪಿ 2019 ರಲ್ಲಿ ಜಾರಿಗೆ ತಂದಿತ್ತು. ಅದರಂತೆ ಇಂದು ರೈತರ ಖಾತೆಗೆ ಜಮಾ ಆಗುವ ಸಾಧ್ಯತೆಯಿದೆ

Vijayaprabha Mobile App free

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಯುವನಿಧಿ ಹೆಸರಿನಲ್ಲಿ ಪ್ರತಿ ತಿಂಗಳು 3000ರೂ ನಿರುದ್ಯೋಗ ಭತ್ಯೆ..!

ಪಿಎಂ-ಕಿಸಾನ್ : 14 ನೇ ಕಂತು ಖಾತೆಗೆ ಯಾವಾಗ?

ಇನ್ನು, ಪಿಎಂ-ಕಿಸಾನ್ 14 ನೇ ಕಂತಿನ ವಿತರಣೆಯ ಕುರಿತು ಪ್ರಮುಖ ಮಾಹಿತಿ ಸಿಕ್ಕಿದ್ದು, ಕೇಂದ್ರವು ಏಪ್ರಿಲ್-ಜುಲೈ 2023 ರ ನಡುವೆ ರೈತರ ಖಾತೆಗಳಿಗೆ PM-KISAN 14ನೇ ಕಂತಿನ ರೂ.2000 ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ. ಇದೇ ವೇಳೆ ರೈತರಿಗೆ ಬಂಡವಾಳ ಸಹಾಯಕ್ಕಾಗಿ ತಂದಿರುವ ಈ ಯೋಜನೆ ಮೂಲಕ ಕೇಂದ್ರವು ಪ್ರತಿ ವರ್ಷಕ್ಕೆ ರೂ.2 ಸಾವಿರದಂತೆ ಕಂತುಗಳಲ್ಲಿ ರೂ.6000 ನೀಡುತ್ತಿರುವುದು ಗೊತ್ತೇ ಇದೆ.

ಇದನ್ನು ಓದಿ: ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್

ಖಾತೆಗೆ ₹2000 ಜಮಾ ಆಗಿಲ್ವಾ..? ಹೀಗೆ ಮಾಡಿ..

ಪಿಎಂ ಕಿಸಾನ್ ಸಮ್ಮಾನ್ ನಿಧಿ  (PM Kisan Samman Scheme) ಅಡಿಯಲ್ಲಿ ಕಳೆದ ತಿಂಗಳು 27ರಂದು ಅರ್ಹ ರೈತರ ಬ್ಯಾಂಕ್ ಖಾತೆಗೆ ಕೆಂದ್ರ ಸರ್ಕಾರ ₹2000 ಜಮೆ ಮಾಡಿದ್ದು, ಈ ಪಟ್ಟಿಯಲ್ಲಿ ಫಲಾನುಭವಿಗಳ ಕೆಲವು ಖಾತೆಗಳಲ್ಲಿ ಹಣ ಜಮಾ ಆಗಿಲ್ಲ.

ಇದನ್ನು ಓದಿ: ಸರ್ಕಾರದ ಅದ್ಬುತ ಯೋಜನೆ: ತಿಂಗಳಿಗೆ 200 ರೂ ಕಟ್ಟಿದರೆ ಸಾಕು, ಪ್ರತಿ ತಿಂಗಳು 5 ಸಾವಿರ ರೂ, ಒಂದೇ ಬಾರಿಗೆ 8.5 ಲಕ್ಷ ರೂ.!

ಅಂತಹ ಫಲಾನುಭವಿಗಳು pmkisan.gov.in ವೆಬ್‌ಸೈಟ್‌ನಲ್ಲಿ ತಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಇಲ್ಲವೇ, 155261, 1800115526, 011-23381092 ಸಂಖ್ಯೆಗಳಿಗೆ ಸಂಪರ್ಕಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್‌ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಆಧಾರ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

By Surendran Sub editor August 16, 2024
#ट्रेंडिंग हैशटैग:2000 to farmers account under PM Kisan Samman YojanaFarmersFarmers accountfarmers accountsfeaturedPM KisanPM Kisan Samman schemePM Kisan Samman Yojana Rs 2000 to your accountPM Kisan Yojanapmkisan.gov.inVIJAYAPRABHA.COMಆಧಾರ್ ಸಂಖ್ಯೆಖಾತೆಜಮಾಪಿಎಂ ಕಿಸಾನ್ ಸಮ್ಮಾನ್ ಯೋಜನೆಬ್ಯಾಂಕ್ ಖಾತೆರೈತರೈತರ ಖಾತೆ

Post navigation

Previous Previous post: ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್
Next Next post: ನಿಮ್ಮ ಖಾತೆಯಿಂದ ರೂ 295 ಕಡಿತವಾಗಿದೆಯೇ? ಹೆದರಬೇಡಿ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By