ಮಾತ್ರೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ; ಹಠಾತ್ ಜಾಸ್ತಿಯಾಗುವ ಎದೆ ಉರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಅಂಟಾಸಿಡ್‌ಗಳು ಇಲ್ಲಿವೆ.
1.ತಣ್ಣನೆಯ ಹಾಲು: ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಾರಣ, ತಣ್ಣನೆಯ ಹಾಲನ್ನು ಕುಡಿಯುವುದರಿಂದ ಆಸಿಡ್ ಪರಿಣಾಮವನ್ನು ತಕ್ಷಣವೇ ಗುಣಪಡಿಸಬಹುದು.
2.ಕ್ಯಾಮೊಮೈಲ್ ಟೀ : ಉರಿಯೂತ ನಿಯಂತ್ರಿಸುವ ಗುಣಲಕ್ಷಣ ಹೊಂದಿರುವ ಕಾರಣ, ಈ ಚಹಾವು ಅಸಿಡಿಟಿ ನೋವನ್ನು ಗುಣಪಡಿಸುತ್ತದೆ.
ಇದನ್ನು ಓದಿ: ತುಳಸಿ ಗಿಡ ನಿಮ್ಮ ಮನೆಯಲ್ಲಿದೆಯಾ..!; ಈ ತಪ್ಪು ಮಾಡಲೇ ಬೇಡಿ..!
3.ಮಾಗಿದ ಬಾಳೆಹಣ್ಣು: ಹಠಾತ್ ಹೆಚ್ಚಾಗುವುದನ್ನು ಶಮನಗೊಳಿಸಲು ಪೊಟ್ಯಾಸಿಯಂ ಭರಿತ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ.
4.ತುಳಸಿ ಎಲೆಗಳು: ತುಳಸಿಯಲ್ಲಿರುವ ಆಂಟಿ ಅಲ್ಸರ್ ಗುಣಲಕ್ಷಣಗಳು ಹೊಟ್ಟೆಯ ಆತ್ಮೀಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5.ಶುಂಠಿ: ಹಾಲು ಕಡಿಮೆ ಹಾಕಿ ಶು೦ಠಿ ಚಹಾವನ್ನು ಕುಡಿಯುವುದು ಆಮೀಯತೆಯನ್ನು ಕಡಿಮ ಮಾಡಲು ಸಹಾಯ ಮಾಡುತ್ತದೆ.
ಇದನ್ನು ಓದಿ: 15 ನಿಮಿಷ ಮೊಬೈಲ್ ಪಕ್ಕಕ್ಕಿಡಿ..ದೇಹದಲ್ಲಿ ಉಂಟಾಗುವ ಲಾಭವನ್ನು ನೀವೇ ನೋಡಿ..!