‘ಕಬ್ಜ’ ಚಿತ್ರದ ಟಿಕೆಟ್‌ ಬುಕ್ಕಿಂಗ್​; ಕ್ಷಣಮಾತ್ರದಲ್ಲಿ ‘ಕಬ್ಜ’ ಟಿಕೆಟ್ಸ್ ಸೋಲ್ಡ್ ಔಟ್!

ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ‘ಕಬ್ಜ’ ಸಿನಿಮಾ ರಿಲೀಸ್‌ಗೆ 4 ದಿನ ಬಾಕಿಯಿದೆ. ಈ ಹಿನ್ನೆಲೆ ಚಿತ್ರದ ಮುಂಗಡ ಟಿಕೆಟ್‌ ಬುಕ್ಕಿಂಗ್‌ಗೆ ಮುಹೂರ್ತ ಫಿಕ್ಸ್‌ ಆಗಿದ್ದು…

Kabza Kannada movie8

ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ‘ಕಬ್ಜ’ ಸಿನಿಮಾ ರಿಲೀಸ್‌ಗೆ 4 ದಿನ ಬಾಕಿಯಿದೆ. ಈ ಹಿನ್ನೆಲೆ ಚಿತ್ರದ ಮುಂಗಡ ಟಿಕೆಟ್‌ ಬುಕ್ಕಿಂಗ್‌ಗೆ ಮುಹೂರ್ತ ಫಿಕ್ಸ್‌ ಆಗಿದ್ದು ನಿನ್ನೆ ಸಂಜೆ 6 ಗಂಟೆ 1 ನಿಮಿಷದಿಂದ ಆನ್‌ಲೈನ್‌ನಲ್ಲಿ ಕರ್ನಾಟಕದ ಥಿಯೇಟರ್‌ಗೆ ಬುಕ್ಕಿಂಗ್‌ ಓಪನ್‌ ಆಗಿದೆ.

Kabza Kannada movie1

ಕನ್ನಡದಲ್ಲಿ ‘ಕಬ್ಜ’ ಬರೋಬ್ಬರಿ 405 ಸ್ಕ್ರೀನ್‌ನಲ್ಲಿ ತೆರೆಕಾಣಲಿದ್ದು, ಕನ್ನಡದ ಇತಿಹಾಸದಲ್ಲೇ ಏಕಕಾಲಕ್ಕೆ ಅತಿಹೆಚ್ಚು ಸ್ಕ್ರೀನ್‌ನಲ್ಲಿ ಬಿಡುಗಡೆಗೊಳ್ಳುತ್ತಿರುವ ಚಿತ್ರವಿದು.

Vijayaprabha Mobile App free

ಕ್ಷಣಮಾತ್ರದಲ್ಲಿ ‘ಕಬ್ಜ’ ಟಿಕೆಟ್ಸ್ ಸೋಲ್ಡ್ ಔಟ್!

ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಆನ್ ಲೈನ್ ಬುಕಿಂಗ್ ನಿನ್ನೆ ಸಂಜೆ 6.01ಕ್ಕೆ ಆರಂಭವಾಗಿದ್ದು, ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿವೆ.

Kabza Kannada movie10

ಹೌದು, ಬೆಂಗಳೂರಿನ ಒರಾಯಿನ್ ಮಾಲ್​ನ PVR ಸ್ಕ್ರೀನ್-2ರಲ್ಲಿ 10 ಶೋಗಳಿಗೆ ಟಿಕೆಟ್ ಬಿಕರಿಯಾಗಿದ್ದು, ಮಾರ್ಚ್ 17ರ 10 ಶೋಗಳ ಟಿಕೆಟ್ ಸೇಲ್ ಆಗಿವೆ.

Kabza Kannada movie11

ಮೈಸೂರಿನ ಹಬಿಟಾಟ್ ಮಾಲ್​ನ ಡಿಸಿಆರ್ ಮಲ್ಟಿಪ್ಲೆಕ್ಸ್​ನಲ್ಲಿ ಸಹ ಟಿಕೆಟ್ ಬುಕಿಂಗ್​ ಓಪನ್ ಆಗಿದ್ದು, ಮೊದಲ ದಿನವೇ 14 ಶೋ ನೀಡಲಾಗಿದ್ದು 2 ಶೋಗಳಿಗೆ ಟಿಕೆಟ್ ಬಹುತೇಕ ಮಾರಾಟವಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.