ಬೆಂಗಳೂರು: ಕರ್ನಾಟಕದಾದ್ಯಂತ ತಾಪಮಾನವು ಹೆಚ್ಚಾಗುತ್ತಿರುವುದರಿಂದ, ರಾಜ್ಯ ಆರೋಗ್ಯ ಇಲಾಖೆಯು ಶಾಖದ ಅಲೆಯ ಸಲಹೆಯನ್ನು ನೀಡಿದ್ದು, ವಿಶೇಷವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದೆ. ಸಾಧ್ಯವಾದಾಗಲೆಲ್ಲಾ ಜನರು ಹೈಡ್ರೇಟೆಡ್,…
View More ಕರ್ನಾಟಕ ಶಾಖದ ಎಚ್ಚರಿಕೆ: ಮಧ್ಯಾಹ್ನದಿಂದ 3 ಗಂಟೆಯವರೆಗೆ ಮನೆಯಿಂದ ಹೊರಬರಬೇಡಿweather
ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಭಾರಿ ಹೆಚ್ಚಳ: ಹವಾಮಾನ ಇಲಾಖೆ ಮುನ್ಸೂಚನೆ
ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಭಾರಿ ಹೆಚ್ಚಳವಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಈ ಬಾರಿ, ಹಿಂದೆಂದೂ ಕಾಣದ ಬಿಸಿಲಿನ ತಾಪವು ರಾಜ್ಯದ ಸಾಮಾನ್ಯ ಜನರನ್ನು ಆವರಿಸಿದೆ. ತಾಪಮಾನವು ಅಸಹನೀಯವಾಗಿರುವುದರಿಂದ ಜನರು…
View More ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಭಾರಿ ಹೆಚ್ಚಳ: ಹವಾಮಾನ ಇಲಾಖೆ ಮುನ್ಸೂಚನೆಏಪ್ರಿಲ್-ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ
ಬೆಂಗಳೂರು: ನಗರದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 36 ರಿಂದ…
View More ಏಪ್ರಿಲ್-ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಚಳಿಗಾಲದ ಬರಗಾಲದಿಂದ ಪಾಕಿಸ್ತಾನದಲ್ಲಿ ಬೆಳೆ ನಾಶ
ಲಾಹೋರ್: ಚಳಿಗಾಲದ ಬರಗಾಲವು ಪಾಕಿಸ್ತಾನದ ಆಹಾರದ ಮೂಲವಾದ ಬೆಳೆಗಳನ್ನು ನಾಶಪಡಿಸುತ್ತಿದೆ ಎಂದು ರೈತರು ಗುರುವಾರ ಹೇಳಿದ್ದಾರೆ, ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಶೇಕಡಾ.40 ರಷ್ಟು ಕಡಿಮೆಯಾಗಿದೆ. 240 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಪಾಕಿಸ್ತಾನವು…
View More ಚಳಿಗಾಲದ ಬರಗಾಲದಿಂದ ಪಾಕಿಸ್ತಾನದಲ್ಲಿ ಬೆಳೆ ನಾಶ2024 ಕಳೆದ 120 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ವರ್ಷ: IMD
ನವದೆಹಲಿ: ಹವಾಮಾನ ಬದಲಾವಣೆಯಿಂದ ಉಂಟಾದ ತೀವ್ರ ಹವಾಮಾನದ ಜಾಗತಿಕ ಮಾದರಿಯನ್ನು ಅನುಸರಿಸಿ ವಿಶ್ವದ ಅತ್ಯಂತ ಜನನಿಬಿಡ ರಾಷ್ಟ್ರದಲ್ಲಿ ಬಿಸಿಯಾದ ತಾಪಮಾನದೊಂದಿಗೆ, 1901 ರಿಂದ 2024 ಅತ್ಯಂತ ಬಿಸಿಯಾದ ವರ್ಷವಾಗಿದೆ ಎಂದು ಭಾರತದ ಹವಾಮಾನ ಇಲಾಖೆ…
View More 2024 ಕಳೆದ 120 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ವರ್ಷ: IMDಹವಾಮಾನ ಇಲಾಖೆಯಿಂದ ಎಚ್ಚರಿಕೆ..ಈ ತಿಂಗಳು ಪೂರ್ತಿ ಭಾರಿ ಶೀತಾಗಾಳಿ..!
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದ್ದು, ಈ ತಿಂಗಳು ಅಂತ್ಯದವರೆಗೆ ರಾಜ್ಯಾದ್ಯಂತ ಚಳಿಯ ವಾತಾವರಣ ಇರಲಿದ್ದು, ನಂತರ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಮಧ್ಯೆ ರಾಜ್ಯದಲ್ಲಿ ಶೀತಗಾಳಿಯ…
View More ಹವಾಮಾನ ಇಲಾಖೆಯಿಂದ ಎಚ್ಚರಿಕೆ..ಈ ತಿಂಗಳು ಪೂರ್ತಿ ಭಾರಿ ಶೀತಾಗಾಳಿ..!ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ; ಹಲವೆಡೆ ಮೋಡ ಕವಿದ ವಾತಾವರ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ವಾತಾವರಣ ಕಂಡು ಬರಲಿದ್ದು, ಇದೇ ವಾತಾವರಣ…
View More ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ; ಹಲವೆಡೆ ಮೋಡ ಕವಿದ ವಾತಾವರರಾಜ್ಯದಲ್ಲಿ ಜುಲೈ 23 ರವರೆಗೆ ಮಳೆ; ಇಂದಿನ ಹವಾಮಾನ ವರದಿ ಹೀಗಿದೆ
ರಾಜ್ಯದಲ್ಲಿ ಸತತವಾಗಿ 18 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಸ್ವಲ್ಪ ಗ್ಯಾಪ್ ನೀಡಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 23ರವರೆಗೆ…
View More ರಾಜ್ಯದಲ್ಲಿ ಜುಲೈ 23 ರವರೆಗೆ ಮಳೆ; ಇಂದಿನ ಹವಾಮಾನ ವರದಿ ಹೀಗಿದೆಇಂದಿನ ಹವಾಮಾನ ವರದಿ; ನಿಮ್ಮೂರಲ್ಲಿ ಹೇಗಿದೆ ಚಳಿ..?
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಯಥಾಸ್ಥಿತಿ ಮುಂದಿವರೆಯಲಿದ್ದು, ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆ ಸ್ವಲ್ಪ ಚಳಿ ಇರಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ…
View More ಇಂದಿನ ಹವಾಮಾನ ವರದಿ; ನಿಮ್ಮೂರಲ್ಲಿ ಹೇಗಿದೆ ಚಳಿ..?ಹವಾಮಾನ ವರದಿ: ನಿಮ್ಮೂರಲ್ಲಿ ಹೇಗಿದೆ ಚಳಿ..? ಬಿಸಿಲು ನಾಡಿನಲ್ಲಿ ಕೊರೆಯುವ ಚಳಿ..!
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 28 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕರಾವಳಿ ಭಾಗಗಳಲ್ಲಿ ಒಣ ಹವೆ ಮುಂದುವರೆಯಲಿದ್ದು, ಚಳಿ…
View More ಹವಾಮಾನ ವರದಿ: ನಿಮ್ಮೂರಲ್ಲಿ ಹೇಗಿದೆ ಚಳಿ..? ಬಿಸಿಲು ನಾಡಿನಲ್ಲಿ ಕೊರೆಯುವ ಚಳಿ..!