Tourist Saved: ವಿಭೂತಿ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಅಂಕೋಲಾ: ಜಲಪಾತದ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಿಭೂತಿ ಫಾಲ್ಸ್ ಬಳಿ ನಡೆದಿದೆ. ರಕ್ಷಣೆಗೊಳಗಾದ ಪ್ರವಾಸಿಗನನ್ನು ಯಶವಂತ ದುವ್ವಾರಿ(26) ಎಂದು ಗುರುತಿಸಲಾಗಿದೆ. ಹೈದರಾಬಾದ್ ಮೂಲದ…

View More Tourist Saved: ವಿಭೂತಿ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ