ಬಸ್ ಚಲಾಯಿಸುವಾಗಲೇ ಮೂರ್ಛೆಹೋದ ಚಾಲಕ: ಮುಂದಾಗಿದ್ದು ದುರಂತ!

ಮಂಡ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಏಕಾಏಕಿ ಮೂರ್ಛೆ ಹೋಗಿದ್ದು, ಬಸ್ ಸರಣಿ ಅಪಘಾತಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯ ಮಡಕಶಿರದ ಮಾರುತಿ ನಗರದಲ್ಲಿ ನಡೆದಿದೆ. ಬಸ್ ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ…

View More ಬಸ್ ಚಲಾಯಿಸುವಾಗಲೇ ಮೂರ್ಛೆಹೋದ ಚಾಲಕ: ಮುಂದಾಗಿದ್ದು ದುರಂತ!