ಬ್ಯಾಂಕಾಕ್: ಭೂಕಂಪ ಪರಿಹಾರ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಏಕಪಕ್ಷೀಯ ಭಾಗಶಃ ಕದನ ವಿರಾಮವನ್ನು ಮ್ಯಾನ್ಮಾರ್ನ ರಾಷ್ಟ್ರೀಯ ಏಕತೆ ಸರ್ಕಾರವು ಶನಿವಾರ ಘೋಷಿಸಿತು, ಇದು ಆಡಳಿತಾರೂಢ ಮಿಲಿಟರಿಯ ವಿರುದ್ಧದ ಜನಪ್ರಿಯ ಹೋರಾಟವನ್ನು ಸಂಘಟಿಸುತ್ತದೆ. ಈ ದುರಂತದಲ್ಲಿ ಮೃತಪಟ್ಟವರ…
View More ಮ್ಯಾನ್ಮಾರ್ ಭೂಕಂಪ: ಮೃತರ ಸಂಖ್ಯೆ 1,644ಕ್ಕೆ ಏರಿಕೆTroll
ಮ್ಯಾನ್ಮಾರ್ ಭೂಕಂಪ: ಮೃತರ ಸಂಖ್ಯೆ 700ಕ್ಕೆ ಏರಿಕೆ, ಸಾವಿರಕ್ಕೂ ಅಧಿಕ ಮಂದಿಗೆ ಗಾಯ
ಬ್ಯಾಂಕಾಕ್: ಆಗ್ನೇಯ ಏಷ್ಯಾ ರಾಷ್ಟ್ರವನ್ನು ಧ್ವಂಸಗೊಳಿಸಿದ ಪ್ರಬಲ ಭೂಕಂಪದ ನಂತರ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕುತ್ತಿರುವುದರಿಂದ ಶನಿವಾರ ಮ್ಯಾನ್ಮಾರ್ಗೆ ಅಂತಾರಾಷ್ಟ್ರೀಯ ನೆರವು ಬರಲು ಪ್ರಾರಂಭಿಸಿದೆ. ಮ್ಯಾನ್ಮಾರ್ನಲ್ಲಿ ಸಾವಿನ ಸಂಖ್ಯೆ 694 ಕ್ಕೆ ಏರಿದೆ, 1,670…
View More ಮ್ಯಾನ್ಮಾರ್ ಭೂಕಂಪ: ಮೃತರ ಸಂಖ್ಯೆ 700ಕ್ಕೆ ಏರಿಕೆ, ಸಾವಿರಕ್ಕೂ ಅಧಿಕ ಮಂದಿಗೆ ಗಾಯಕಾಂಗೋದಲ್ಲಿ ನಿಗೂಢ ಕಾಯಿಲೆ: ಅನಾರೋಗ್ಯಕ್ಕೆ ತುತ್ತಾದ 50ಕ್ಕೂ ಹೆಚ್ಚು ಜನರು ಸಾವು
ಕಾಂಗೋ: ಕಳೆದ ಐದು ವಾರಗಳಲ್ಲಿ ವಾಯುವ್ಯ ಕಾಂಗೋದಲ್ಲಿ ಬಾವಲಿ ತಿಂದ ಮೂವರು ಮಕ್ಕಳಲ್ಲಿ ಮೊದಲು ಪತ್ತೆಯಾದ ನಿಗೂಢ ಕಾಯಿಲೆಯು 50ಕ್ಕೂ ಹೆಚ್ಚು ಜನರನ್ನು ವೇಗವಾಗಿ ಬಲಿಪಡೆದಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಜ್ವರ, ವಾಂತಿ…
View More ಕಾಂಗೋದಲ್ಲಿ ನಿಗೂಢ ಕಾಯಿಲೆ: ಅನಾರೋಗ್ಯಕ್ಕೆ ತುತ್ತಾದ 50ಕ್ಕೂ ಹೆಚ್ಚು ಜನರು ಸಾವುನಿಲ್ಲದ ಬಾಣಂತಿಯರ ಸಾವಿನ ಸರಣಿ: ಬಿಮ್ಸ್‌ನಲ್ಲಿ ಸಿಜೇರಿಯನ್ ಹೆರಿಗೆಯಾಗಿದ್ದ ಬಾಣಂತಿ ಸಾವು!
ಬೆಳಗಾವಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಬೆಳಗಾವಿ ಬಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ…
View More ನಿಲ್ಲದ ಬಾಣಂತಿಯರ ಸಾವಿನ ಸರಣಿ: ಬಿಮ್ಸ್‌ನಲ್ಲಿ ಸಿಜೇರಿಯನ್ ಹೆರಿಗೆಯಾಗಿದ್ದ ಬಾಣಂತಿ ಸಾವು!ರಾಹುಲ್ ಗಾಂಧಿಗೆ ರಮ್ಯಾ ಮಾಡಿದ ವಿಶ್ ಗೆ ಎಲ್ಲೆಡೆ ಟ್ರೊಲ್; ರಮ್ಯಾ ಹೇಳಿದ ಆ ಮಾತಾದರು ಏನು?
ಸ್ಯಾಂಡಲ್ವುಡ್ ಕ್ವೀನ್, ಮಾಜಿ ಸಂಸದೆ ನಟಿ ರಮ್ಯಾ ಅವರು ರಾಹುಲ್ ಗಾಂಧಿ ಅವರ ಜನ್ಮದಿನಕ್ಕೆ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಶುಭ ಕೋರಿದ್ದು, ಅದು ಅನೇಕರ ಗಮನ ಸೆಳೆಯುತ್ತಿದೆ. ಹೌದು ನಟಿ ರಮ್ಯಾ ಅವರು ರಾಹುಲ್…
View More ರಾಹುಲ್ ಗಾಂಧಿಗೆ ರಮ್ಯಾ ಮಾಡಿದ ವಿಶ್ ಗೆ ಎಲ್ಲೆಡೆ ಟ್ರೊಲ್; ರಮ್ಯಾ ಹೇಳಿದ ಆ ಮಾತಾದರು ಏನು?ಟ್ರಂಪ್ ಸೋತು ಮನೆಗೋದ್ರು, ನೆಕ್ಸ್ಟ್ ಮೋದಿನೇ!; ನೆಟ್ಟಿಗರಿಂದ TrumpGoneModiNext ಹ್ಯಾಶ್‌ಟ್ಯಾಗ್ ಬಳಸಿ ಮೋದಿ ಟ್ರೊಲ್
ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಶ್ವೇತಭವನದಿಂದ ಹೊರಬಂದ ಡೊನಾಲ್ಡ್ ಟ್ರಂಪ್ ಅವರನ್ನು ನೆಟ್ಟಿಗರು ವಿಡಂಬನೆ ಮಾಡುತ್ತಿದ್ದಾರೆ. ಈಗಾಗಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೋಘ ಜಯಗಳಿಸಿ ಜೋ ಬಿಡೆನ್ ಅವರು ನೂತನ ಅಮೇರಿಕ ಅಧ್ಯಕ್ಷರಾಗಿ…
View More ಟ್ರಂಪ್ ಸೋತು ಮನೆಗೋದ್ರು, ನೆಕ್ಸ್ಟ್ ಮೋದಿನೇ!; ನೆಟ್ಟಿಗರಿಂದ TrumpGoneModiNext ಹ್ಯಾಶ್‌ಟ್ಯಾಗ್ ಬಳಸಿ ಮೋದಿ ಟ್ರೊಲ್