chandu

ತ್ರಿನಯನಿ ಧಾರಾವಾಹಿ ನಟ ಚಂದು ಆತ್ಮಹತ್ಯೆ

‘ತ್ರಿನಯನಿ’ ಧಾರಾವಾಹಿಯ ನಟ ಚಂದು ಅವರು ಹೈದರಾಬಾದ್ ನ ಮನಿಕೊಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಪವಿತ್ರಾ ಜಯರಾಮ್‌ ಅವರು ಇತ್ತೀಚೆಗೆ ಆಂಧ್ರದ ಮೆಹಬೂಬ ನಗರದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದಾಗಿನಿಂದ ಅವರು ಬೇಸರಗೊಂಡಿದ್ದರು…

View More ತ್ರಿನಯನಿ ಧಾರಾವಾಹಿ ನಟ ಚಂದು ಆತ್ಮಹತ್ಯೆ