ರಾಯಚೂರು: ಸರ್ಕಾರದ ಬೊಕ್ಕಸಕ್ಕೆ ₹4 ಕೋಟಿ ನಷ್ಟವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗದ ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ಅವರನ್ನು ಅಮಾನತುಗೊಳಿಸಲಾಗಿದೆ. 2ನೇ ದರ್ಜೆಯ ತಹಸೀಲ್ದಾರ್ ದೇವದುರ್ಗ ವೆಂಕಟೇಶನನ್ನು ಅಮಾನತು ಮಾಡಲಾಗಿದೆ.…
View More ಸರ್ಕಾರದ ಬೊಕ್ಕಸಕ್ಕೆ ₹4 ಕೋಟಿ ನಷ್ಟ: ದೇವದುರ್ಗದ ಗ್ರೇಡ್-2 ತಹಸೀಲ್ದಾರ್ ಅಮಾನತು!