ಕೊಲೊಂಬೊ: ಟೀಮ್ ಇಂಡಿಯಾ ಆಟಗಾರ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕೊರೋನಾ ಸೋಂಕಿಗೆ ತುತ್ತಾಗಿರುವ ಹಿನ್ನೆಲೆ ಭಾರತ-ಶ್ರೀಲಂಕಾ ಎರಡನೇ ಟಿ-20 ಪಂದ್ಯವನ್ನು ಮುಂದೂಡಲಾಗಿದೆ. ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ರಾತ್ರಿ 8ಕ್ಕೆ ನಡೆಯಬೇಕಿದ್ದ…
View More BIG NEWS: ಆಲ್ರೌಂಡರ್ ಕೃಣಾಲ್ ಪಾಂಡ್ಯಗೆ ಕರೋನ; ಭಾರತ-ಲಂಕಾ T-20 ಪಂದ್ಯ ಮುಂದೂಡಿಕೆ