ಸೂಳೆಕೆರೆಯಲ್ಲಿ ಡೈನಾಮಿಕ್ ಸ್ಫೋಟ; ಗುಡ್ಡ ಕುಸಿತದ ಭೀತಿಯಲ್ಲಿ ಸುತ್ತಮುತ್ತಲಿನ ನಿವಾಸಿಗಳು!

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬಳಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಗುಡ್ಡವನ್ನು ಸ್ಫೋಟಿಸಲಾಗಿದ್ದು, ಸುತ್ತಮುತ್ತಲು ವಾಸಿಸುವ ನಿವಾಸಿಗಳು ಗುಡ್ಡ ಕುಸಿತದ ಭೀತಿಯಲ್ಲಿದ್ದಾರೆ. ಹೌದು,ಸೂಳೆಕೆರೆ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎನ್ನಿಸಿಕೊಂಡಿದ್ದು, ಕೆರೆ…

View More ಸೂಳೆಕೆರೆಯಲ್ಲಿ ಡೈನಾಮಿಕ್ ಸ್ಫೋಟ; ಗುಡ್ಡ ಕುಸಿತದ ಭೀತಿಯಲ್ಲಿ ಸುತ್ತಮುತ್ತಲಿನ ನಿವಾಸಿಗಳು!