ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರ ಜೊತೆ ಮದುವೆಯಾಗಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿಯಾಗಿರುವ ಸೋನಾಕ್ಷಿ ಸಿನ್ಹಾ…
View More ರಿಜಿಸ್ಟರ್ ಮ್ಯಾರೇಜ್ ಆದ ನಟಿ ಸೋನಾಕ್ಷಿ ಸಿನ್ಹಾ; ಏಳು ವರ್ಷಗಳ ಸಂಬಂಧವೆಂದು ಪೋಸ್ಟ್Sonakshi Sinha
ತೆಲುಗಿನ ಚಿರಂಜೀವಿ, ಬಾಲಕೃಷ್ಣ ಜೊತೆ ಬಾಲಿವುಡ್ ಬ್ಯುಟಿ ಸೋನಾಕ್ಷಿ ಸಿನ್ಹಾ ರೋಮ್ಯಾನ್ಸ್!
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ಟಾಲಿವುಡ್‌ನ ಎಲ್ಲಾ ಹೀರೋಗಳು ಪ್ಯಾನ್ ಇಂಡಿಯಾ ಚಿತ್ರಗಳತ್ತ ವಾಲುತ್ತಿದ್ದಾರೆ. ವಿಶೇಷವಾಗಿ ಬಾಲಿವುಡ್ನಲ್ಲಿ, ಅವರು ತಮ್ಮ ಸಾಮರ್ಥ್ಯವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಬಾಲಿವುಡ್…
View More ತೆಲುಗಿನ ಚಿರಂಜೀವಿ, ಬಾಲಕೃಷ್ಣ ಜೊತೆ ಬಾಲಿವುಡ್ ಬ್ಯುಟಿ ಸೋನಾಕ್ಷಿ ಸಿನ್ಹಾ ರೋಮ್ಯಾನ್ಸ್!