ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು…
View More ನವರಾತ್ರಿಯ ಮಹತ್ವ, ಹಿನ್ನಲೆSignificance
ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವ
ಹಲವಾರು ಧಾರ್ಮಿಕ, ಸಾಮಾಜಿಕ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಸೌಂದರ್ಯ ಸಾಧನವಾಗಿ, ಬಾಂಧವ್ಯದ ಕುರುಹಾಗಿ, ಸನ್ಮಾನ ಮತ್ತು ಶುಭ ಹಾರೈಕೆಯ ದ್ಯೋತಕವಾಗಿ ಮತ್ತು ದೇವತೆಗಳಿಗೆ ಭಕ್ತಿಯಿಂದ ಸಮರ್ಪಿಸುವ ಗುರುತಾಗಿ ಸಹಸ್ರಾರು ವರ್ಷಗಳಿಂದ ಇಂದಿನವರೆಗೂ ಉಪಯೋಗಿಸಲ್ಪಡುತ್ತದೆ. ಮೊದಲು ದಕ್ಷಿಣ…
View More ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವ
ಗಿಡಗಳು ಮನುಷ್ಯರಂತೆ ಹಲವಾರು ಚಟುವಟಿಕೆಗಳನ್ನು ಹೊಂದಿವೆ. ಉದಾಹರಣೆಗೆ ಉಸಿರಾಡುವಿಕೆ, ಶಬ್ದಗಳನ್ನು ಆಲಿಸುವಿಕೆ, ಮಾನಸಿಕ ತೊಳಲಿಕೆ ಇತ್ಯಾದಿ. ಇವೆಲ್ಲವುಗಳು ತತ್‌ಕ್ಷಣ ಗೋಚರವಿಲ್ಲದಿರುವುದು ಸತ್ಯಸಂಗತಿ. ಆದರೆ ತತ್‌ಕ್ಷಣ ಬಾಹ್ಯ ಪ್ರಪಂಚದ ತರಂಗಗಳನ್ನು ಗ್ರಹಿಸಿ ಪ್ರತಿಕ್ರಿಯೆಯನ್ನು ಹೊರಸೂಸುವ ಕೆಲವೇ…
View More ಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವಉತ್ತಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಮನೆ ಮದ್ದಾದ ಲೋಳೆಸರದ ಮಹತ್ವ
ಲೋಳೆಸರ (ಅಲೋವೇರ) ಹೆಂಗೆಳೆಯರಿಗೆ ಇಷ್ಟವಾಗಿರುತ್ತದೆ ಹಾಗೂ ಅವರ ಆರೋಗ್ಯ ಸಮಸ್ಯೆಗಳಿಗೆ ಉಪಕಾರಿಯಾಗಿರುತ್ತದೆ. ಮನೆಯ ಅಂಗಳದಲ್ಲಿ ಬಹಳ ಆಸಕ್ತಿಯಿಂದ ಹೆಂಗಸರು ಬೆಳೆಸುತ್ತಾರೆ. ಇದನ್ನು ಬೇರಿನ ಸಮೇತ ಕಿತ್ತು ದಾರದಲ್ಲಿ ಕಟ್ಟಿ ಮನೆಯಲ್ಲಿ ಕಟ್ಟಲು ಸೊಳ್ಳೆಗಳು ಬರುವುದಿಲ್ಲ.…
View More ಉತ್ತಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಮನೆ ಮದ್ದಾದ ಲೋಳೆಸರದ ಮಹತ್ವ
