Kannada News: CM ಸಿದ್ದರಾಮಯ್ಯ ನಾಡಹಬ್ಬ ದಸರಾ ಮುಗಿದ ತಕ್ಷಣ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. CM ತವರೂರು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯಲಿದ್ದು, ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂ ಸವಾರಿ…
View More ದಸರಾ ಮುಗಿದ ತಕ್ಷಣ CM ಸಿದ್ದರಾಮಯ್ಯ ರಾಜೀನಾಮೆ?