Shobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!

ಹೈದರಾಬಾದ್: ಕನ್ನಡ ಟಿವಿ ಮತ್ತು ಚಿತ್ರ ನಟಿ ಶೋಭಿತಾ ಶಿವಣ್ಣ ಭಾನುವಾರ ಹೈದರಾಬಾದಿನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಚ್ಚಿಬೋವ್ಲಿಯ ಶ್ರೀ ರಾಮನಗರ ಕಾಲೋನಿಯ C-ಬ್ಲಾಕ್‌ನಲ್ಲಿ ತಮ್ಮ ಮನೆಯಲ್ಲಿಯೇ ಫ್ಯಾನ್‌ಗೆ ಹಾರಿಕೊಂಡ ಸ್ಥಿತಿಯಲ್ಲಿ ಶೋಭಿತಾ…

View More Shobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!