ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಅಕ್ಟೊಬರ್ 19 ರಂದು (ನಾಳೆ ) ವಿದ್ಯುತ್ ವ್ಯತ್ಯಯವಾಗಲಿದೆ.…
View More ಹರಪನಹಳ್ಳಿ: ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮೂರಲ್ಲಿ ಕರೆಂಟ್ ಇರುತ್ತಾ..?
