ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಚಿಕ್ಕಜೇನಿಯಲ್ಲಿ ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತಿದ್ದ ದುರ್ಗಾಂಬಾ ಬಸ್ ಹೊಸನಗರದಿಂದ…
View More Bus Accident: ಭತ್ತ ಕಟಾವು ಯಂತ್ರದ ಲಾರಿಗೆ ಡಿಕ್ಕಿಯಾಗಿ ಖಾಸಗಿ ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯrice
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್
ಎಟಿಎಂನಿಂದ ರೇಷನ್ (ATM Ration): ಮೊದಲೆಲ್ಲಾ ಬ್ಯಾಂಕಿನಲ್ಲಿ ಹಣ ಹಾಕಲು ಅಥವಾ ಹಣವನ್ನು ಹಿಂಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು.ಆದರೆ, ಕಾಲಾಂತರದಲ್ಲಿ ಎಟಿಎಂ ಸೌಲಭ್ಯ ಪರಿಚಯಿಸಲಾಯಿತು. ಎಟಿಎಂನಿಂದಾಗಿ ಜನರ ಬ್ಯಾಂಕಿಂಗ್ ಕೆಲಸ ಬಹುಮಟ್ಟಿಗೆ ಕಡಿಮೆ…
View More ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತ
ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ NFSA ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯ ಸರ್ಕಾರದ ವೆಚ್ಚದಲ್ಲಿ 1 ಕೆ. ಜಿ…
View More ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತಮತ್ತೊಂದು ಉಚಿತ ಆಫರ್ :ಪ್ರತಿ ಕುಟುಂಬಕ್ಕೂ10 ಕೆಜಿ ಅಕ್ಕಿ ಉಚಿತ
ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಎರಡು ಮಹತ್ವದ ಭರವಸೆಗಳನ್ನು ನೀಡಿದ್ದು, ಈಗ ಬಾಗಲಕೋಟೆಯ ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ಮೂರನೇ ಭರವಸೆಯನ್ನು ನೀಡಲಾಗಿದೆ. ಹೌದು, ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು…
View More ಮತ್ತೊಂದು ಉಚಿತ ಆಫರ್ :ಪ್ರತಿ ಕುಟುಂಬಕ್ಕೂ10 ಕೆಜಿ ಅಕ್ಕಿ ಉಚಿತಜನ ಸಾಮಾನ್ಯರಿಗೆ ಶಾಕ್: ಬೆಲೆ ಇಳಿಸಲು ಅಕ್ಕಿ ಮೇಲೆ ರಫ್ತು ತೆರಿಗೆ!
ಇಳುವರಿ ಕಡಿಮೆಯಾಗುವ ಭೀತಿಯಿಂದ ದೇಶದಿಂದ ರಫ್ತಾಗುವ ಅಕ್ಕಿಗೆ ಅಕ್ಕಿ ರಫ್ತಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಅಕ್ಕಿ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ. ಹೌದು, ಬಾಸ್ಮತಿ ಮತ್ತು ಕುಚ್ಚಲು ಅಕ್ಕಿಗೆ ಈ ತೆರಿಗೆಯಿಂದ…
View More ಜನ ಸಾಮಾನ್ಯರಿಗೆ ಶಾಕ್: ಬೆಲೆ ಇಳಿಸಲು ಅಕ್ಕಿ ಮೇಲೆ ರಫ್ತು ತೆರಿಗೆ!ಮತ್ತೆ ಬೀಳುತ್ತೆ ಜೇಬಿಗೆ ಕತ್ತರಿ: ಹೆಚ್ಚಾಗುತ್ತೆ ಅಕ್ಕಿಯ ರೇಟ್..!
ಕಳೆದ 2 ವರ್ಷಗಳಿಂದ ನಾನಾ ಕಾರಣಗಳಿಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಭತ್ತದ ಬೆಳೆ ಕಡಿಮೆ ಆಗಿದ್ದು, ಹೀಗಾಗಿ ಒಂದು ಕ್ವಿಂಟಾಲ್ ಭತ್ತ ₹ 2600 ಗೆ ಏರಿಕೆಯಾಗಿದೆ. ವರ್ತಕರು ಹಳ್ಳಿಗಳಿಗೆ ಬಂದು ರೈತರಿಂದಲೇ ಕ್ವಿಂಟಾಲ್‌ಗೆ…
View More ಮತ್ತೆ ಬೀಳುತ್ತೆ ಜೇಬಿಗೆ ಕತ್ತರಿ: ಹೆಚ್ಚಾಗುತ್ತೆ ಅಕ್ಕಿಯ ರೇಟ್..!ದಾವಣಗೆರೆ: ಅಕ್ರಮ ಪಡಿತರ ಅಕ್ಕಿ ಜಪ್ತಿ; ಸೆ.12 ರಂದು ಬಹಿರಂಗ ಹರಾಜು
ದಾವಣಗೆರೆ ಸೆ.03: ದಾವಣಗೆರೆ ಗ್ರಾಮಾಂತರ ಪ್ರದೇಶದ ಎಲೆಬೇತೂರು ಗ್ರಾಮದ ಹತ್ತಿರ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಪೊಲೀಸ್ ಇಲಾಖೆ…
View More ದಾವಣಗೆರೆ: ಅಕ್ರಮ ಪಡಿತರ ಅಕ್ಕಿ ಜಪ್ತಿ; ಸೆ.12 ರಂದು ಬಹಿರಂಗ ಹರಾಜುವಿಜಯನಗರ: ಅಕ್ರಮ ಅಕ್ಕಿ ಸಾಗಾಟ; ಕೂಡ್ಲಿಗಿ ಪೊಲೀಸರಿಂದ ಇಬ್ಬರ ಬಂಧನ
ವಿಜಯನಗರ: ಅಕ್ರಮ ಅಕ್ಕಿ ಸಾಗಾಟ ಪ್ರಕರಣದಲ್ಲಿ ಚಿತ್ರದುರ್ಗ ಕಡೆ ಅನುಮಾನಸ್ಪದವಾಗಿ ಹೋಗುತ್ತಿದ್ದ ವಾಹನವನ್ನು ಪರಿಶೀಲಿಸಿ ಇಬ್ಬರನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪೊಲೀಸರು ಬಂಧಿಸಿದ್ದು, ಚಾಲಕ ಧರ್ಮರಾಜ್, ಗಣೇಶ ಬಂಧಿತ ಆರೋಪಿಗಳಾಗಿದ್ದಾರೆ. ಹೌದು, ಚಿತ್ರದುರ್ಗ ಕಡೆ…
View More ವಿಜಯನಗರ: ಅಕ್ರಮ ಅಕ್ಕಿ ಸಾಗಾಟ; ಕೂಡ್ಲಿಗಿ ಪೊಲೀಸರಿಂದ ಇಬ್ಬರ ಬಂಧನಇಂದು ರಾಜ್ಯದಾದ್ಯಂತ ಗಿರಣಿಗಳು ಬಂದ್; ದಾವಣಗೆರೆಯಲ್ಲಿ ಎರಡು ದಿನ ಅಕ್ಕಿ ಗಿರಣಿ, ಸಗಟು ಮಾರಾಟ ಬಂದ್!
ಕೇಂದ್ರ ಸರ್ಕಾರ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ಹೊರಟಿರುವುದನ್ನು ಖಂಡಿಸಿ ಜುಲೈ 15ರಂದು ಇಂದು ರಾಜ್ಯದಾದ್ಯಂತ ಅಕ್ಕಿ ಗಿರಣಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲು ರಾಜ್ಯ ಅಕ್ಕಿ ಗಿರಣಿದಾರರ ಸಂಘ…
View More ಇಂದು ರಾಜ್ಯದಾದ್ಯಂತ ಗಿರಣಿಗಳು ಬಂದ್; ದಾವಣಗೆರೆಯಲ್ಲಿ ಎರಡು ದಿನ ಅಕ್ಕಿ ಗಿರಣಿ, ಸಗಟು ಮಾರಾಟ ಬಂದ್!BPL ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ
ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 5 ಕೆಜಿ ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದ್ದು, ಏಪ್ರಿಲ್ 1ರಿಂದ…
View More BPL ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ
