ದಾವಣಗೆರೆ : ಕೆಪಿಟಿಸಿಎಲ್‍ನ ಕಿರಿಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್‍ಗಳ ನೇಮಕಾತಿಗೆ ಆಗಸ್ಟ್ 7 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ದಾವಣಗೆರೆಯಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ 11160 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ…
View More ದಾವಣಗೆರೆ: ಕೆಪಿಟಿಸಿಎಲ್ ಕಿರಿಯ,ಸಹಾಯಕ ಇಂಜಿನಿಯರ್‍ಗಳ ನೇಮಕಾತಿಗೆ ಆಗಸ್ಟ್ 7 ರಂದು ಸ್ಪರ್ಧಾತ್ಮಕ ಪರೀಕ್ಷೆRecruitment
ವಿಜಯನಗರ: ಆಗಸ್ಟ್ 10ರಿಂದ ಹಾಸನದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ್ಯಾಲಿ; ಡಿಸಿ ಅನಿರುದ್ಧ ಶ್ರವಣ್
ಹೊಸಪೇಟೆ(ವಿಜಯನಗರ),ಜು.28: ಬೆಂಗಳೂರಿನ ಸೇನಾ ನೇಮಕಾತಿ ಕಚೇರಿಯ ವತಿಯಿಂದ ಸೇನಾ ನೇಮಕಾತಿ ರ್ಯಾಲಿ(ಅಗ್ನಿಪಥ್ ಸೇನಾ ನೇಮಕಾತಿ)ಯನ್ನು ಆ.10ರಿಂದ ಆ.22ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು…
View More ವಿಜಯನಗರ: ಆಗಸ್ಟ್ 10ರಿಂದ ಹಾಸನದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ್ಯಾಲಿ; ಡಿಸಿ ಅನಿರುದ್ಧ ಶ್ರವಣ್ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ: 15,000 ಶಿಕ್ಷಕರ ಹುದ್ದೆ; ಯಾವ ವಿಷಯಕ್ಕೆ ಎಷ್ಟು?
ಬೆಂಗಳೂರು: ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ ಸಿಕ್ಕಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾ.18 ಅಥವಾ 19ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಇನ್ನು, ಶಿಕ್ಷಣ ಸಚಿವ ನಾಗೇಶ್ ಶಿಕ್ಷಕರ ನೇಮಕಾತಿ ಬಗ್ಗೆ ಇಂದು ಮಧ್ಯಾಹ್ನ…
View More ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ: 15,000 ಶಿಕ್ಷಕರ ಹುದ್ದೆ; ಯಾವ ವಿಷಯಕ್ಕೆ ಎಷ್ಟು?ಶಿಕ್ಷಣ ಸಚಿವರಿಂದ ಭರ್ಜರಿ ಶುಭ ಸುದ್ದಿ
ಬೆಂಗಳೂರು : ಶಿಕ್ಷಣ ಸಚಿವರು ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಶುಭ ಸುದ್ದಿ ನೀಡಿದ್ದು, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 1,924 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ…
View More ಶಿಕ್ಷಣ ಸಚಿವರಿಂದ ಭರ್ಜರಿ ಶುಭ ಸುದ್ದಿ
