ಅಬುದಾಬಿ: ಇಂದು ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2020 ರ ಆವೃತ್ತಿಯ 15 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)…
View More ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣೆಸಾಟ; ತಂಡಗಳ ಬಲಾಬಲ ಹೇಗಿದೆ..?Rajasthan Royals
ಮಾಯಾಂಕ್ ಶತಕ ವ್ಯರ್ಥ; ಸ್ಯಾಮ್ಸನ್ ಅಬ್ಬರ; ಪಂಜಾಬ್ ವಿರುದ್ಧ ರಾಜಸ್ತಾನ್ ರಾಯಲ್ಸ್ ದಾಖಲೆಯ ಜಯ
ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ…
View More ಮಾಯಾಂಕ್ ಶತಕ ವ್ಯರ್ಥ; ಸ್ಯಾಮ್ಸನ್ ಅಬ್ಬರ; ಪಂಜಾಬ್ ವಿರುದ್ಧ ರಾಜಸ್ತಾನ್ ರಾಯಲ್ಸ್ ದಾಖಲೆಯ ಜಯಸ್ಯಾಮ್ಸನ್, ಸ್ಮಿತ್ ಅಬ್ಬರ; ಡುಪ್ಲೆಸಿಸ್ ಏಕಾಂಗಿ ಹೋರಾಟ ವ್ಯರ್ಥ; ರಾಜಸ್ತಾನ್ ರಾಯಲ್ಸ್ ಗೆ 16 ರನ್ ಜಯ
ಶಾರ್ಜಾ : ಐಪಿಎಲ್ 2020 ರ 13ನೇ ಆವೃತ್ತಿಯ 4ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 16 ರನ್ ಗಳ ಗೆಲುವು ದಾಖಲಿಸಿದೆ. 217 ರನ್…
View More ಸ್ಯಾಮ್ಸನ್, ಸ್ಮಿತ್ ಅಬ್ಬರ; ಡುಪ್ಲೆಸಿಸ್ ಏಕಾಂಗಿ ಹೋರಾಟ ವ್ಯರ್ಥ; ರಾಜಸ್ತಾನ್ ರಾಯಲ್ಸ್ ಗೆ 16 ರನ್ ಜಯಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ಪಂದ್ಯ; ಗೆಲುವು ಯಾರಿಗೆ..?
ಶಾರ್ಜಾ : ಕಳೆದ ಬಾರಿ ಫೈನಲ್‌ನ ಸೋಲಿಗೆ ಮೊದಲ ಪಂದ್ಯದಲ್ಲಿ ಪ್ರತೀಕಾರ ತೀರಿಸಿಕೊಂಡು ಐಪಿಎಲ್ 13ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.…
View More ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ಪಂದ್ಯ; ಗೆಲುವು ಯಾರಿಗೆ..?