ಬೆಂಗಳೂರು: ಖಾಸಗಿ ಸಂಸ್ಥೆಯೊಂದರ 36 ವರ್ಷದ ಪ್ರಾಜೆಕ್ಟ್ ಮ್ಯಾನೇಜರ್ ರಾಕೇಶ್ ರಾಜೇಂದ್ರ ಖೇಡ್ಕರ್ ತನ್ನ ಪತ್ನಿ ಗೌರಿ ಖೇಡ್ಕರ್ ಅಲಿಯಾಸ್ ಗೌರಿ ಅನಿಲ್ ಸಂಬ್ರೇಕರ್ (31) ಅವರನ್ನು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ…
View More ಕರ್ನಾಟಕದ ಕೊಲೆ ಆರೋಪಿ ಪುಣೆಯಲ್ಲಿ ಆತ್ಮಹತ್ಯೆ ಯತ್ನPune
ಪುಣೆ ಬಸ್ ಅತ್ಯಾಚಾರ ಆರೋಪಿ ದತ್ತಾತ್ರೇಯ ಗಡೆ ಬಂಧನ
ಪುಣೆ: ಸ್ವರ್ಗೆಟ್ ಬಸ್ ನಿಲ್ದಾಣದಲ್ಲಿ ನಿಂತ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪುಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. “ಆರೋಪಿ ದತ್ತಾತ್ರೇಯ ರಾಮದಾಸ್ ಗಡೆ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿದೆ” ಎಂದು…
View More ಪುಣೆ ಬಸ್ ಅತ್ಯಾಚಾರ ಆರೋಪಿ ದತ್ತಾತ್ರೇಯ ಗಡೆ ಬಂಧನಪುಣೆ ಅತ್ಯಾಚಾರ ಪ್ರಕರಣ: ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ
ಪುಣೆ: ಪುಣೆ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಎಂಟು ತಂಡಗಳನ್ನು ರಚಿಸಿದ್ದು, ಕಣ್ಗಾವಲು ದೃಶ್ಯಾವಳಿಗಳ ಸಹಾಯದಿಂದ ಆರೋಪಿಯನ್ನು ದತ್ತಾತ್ರೇಯ ರಾಮದಾಸ್ (36) ಎಂದು ಗುರುತಿಸಲಾಗಿದ್ದು, ಆರೋಪಿ ಪತ್ತೆಗೆ 1 ಲಕ್ಷ ರೂ. ಬಹುಮಾನವನ್ನು…
View More ಪುಣೆ ಅತ್ಯಾಚಾರ ಪ್ರಕರಣ: ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರಿಗೆ ಗೇಟ್ ಪಾಸ್!
ಪುಣೆ: ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಪುಣೆಯ ವಸತಿ ನಿಲಯದಿಂದ ನಾಲ್ವರು ವಿದ್ಯಾರ್ಥಿನಿಯರನ್ನು ಹೊರಹಾಕಲಾಗಿದೆ. ಸಾಮಾಜಿಕ ನ್ಯಾಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದ ಈ ಸಮಾಜ ಕಲ್ಯಾಣ ವಸತಿ ನಿಲಯವು 250 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುತ್ತಿತ್ತು.…
View More ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರಿಗೆ ಗೇಟ್ ಪಾಸ್!ಒಂದು ಬಾಕ್ಸ್ ಮಾವಿನಹಣ್ಣಿಗೆ 31,000 ರೂಪಾಯಿ!; ಎಲ್ಲಿ ಗೊತ್ತಾ..?
ಮಹಾರಾಷ್ಟ್ರದ ಪುಣೆಯ ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನಹಣ್ಣು ಬರೋಬ್ಬರಿ 31,000 ರೂ.ಗೆ ಮಾರಾಟವಾಗಿದ್ದು, ಇದು ಈ ಋತುವಿನ ಮೊದಲ ಆಲ್ಫಾನ್ಸೋ ಮಾವಿನಹಣ್ಣಾಗಿದೆ. ಪ್ರತಿವರ್ಷ ಮಾವಿನಹಣ್ಣು ಋತು ಆರಂಭದ ವೇಳೆ ಸಾಂಪ್ರದಾಯಿಕವಾಗಿ 1 ಬಾಕ್ಸ್ ಹಣ್ಣನ್ನು…
View More ಒಂದು ಬಾಕ್ಸ್ ಮಾವಿನಹಣ್ಣಿಗೆ 31,000 ರೂಪಾಯಿ!; ಎಲ್ಲಿ ಗೊತ್ತಾ..?
