ಬೆಳಗಾವಿ: ಮುಚ್ಚಿರದ ಬೋರ್ವೆಲ್ಗಳಲ್ಲಿ ಮಕ್ಕಳು ಬೀಳುವ ಅಪಘಾತಗಳನ್ನು ತಡೆಗಟ್ಟಲು, ಕರ್ನಾಟಕ ವಿಧಾನಸಭೆಯು ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ಕಾಯ್ದೆ, 2011 ಮತ್ತು ಅದಕ್ಕೆ ಸಂಬಂಧಿಸಿದ 2012ರ ನಿಯಮಗಳಿಗೆ ತಿದ್ದುಪಡಿಗಳನ್ನು ಅಂಗೀಕರಿಸಿದೆ. ಕರ್ನಾಟಕದ…
View More Borewell Penalty: ವಿಫಲ ಬೋರ್ವೆಲ್‌ಗಳನ್ನು ಮುಚ್ಚದೇ ಬಿಡುವವರಿಗೆ ಒಂದು ವರ್ಷ ಜೈಲು!penalty
PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!
PAN card: ದೇಶದ ಜನರಿಗೆ ಕೆಲವು ಗುರುತಿನ ಚೀಟಿಗಳು ನಿರ್ಣಾಯಕವಾಗಿವೆ. ಸರ್ಕಾರ ಒದಗಿಸುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅಥವಾ ಇತರ ವಹಿವಾಟುಗಳನ್ನು ಮಾಡಲು ಕೆಲವು ದಾಖಲೆಗಳು ಅಗತ್ಯವಿದೆ. ಮೂಲಭೂತವಾಗಿ, ಹಣಕಾಸಿನ ವಹಿವಾಟುಗಳಿಗೆ ಪ್ಯಾನ್…
View More PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!
PAN Card: ಪ್ಯಾನ್ ಕಾರ್ಡ್ ಹೊಂದಿರುವವರು ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಆ ತಪ್ಪುಗಳು ಭಾರೀ ದಂಡಕ್ಕೆ ಕಾರಣವಾಗುತ್ತವೆ. ನೀವು ಈ ತಪ್ಪಿನಿಂದ ರೂ.10,000 ಭಾರಿ ದಂಡಕ್ಕೆ ಒಳಗಾಗಬೇಕಾಗುತ್ತದೆ. ಇತ್ತೀಚಿಗೆ ಪ್ಯಾನ್…
View More PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!ತಕ್ಷಣ ಈ ಕೆಲಸ ಮಾಡಿ.. ಇಲ್ಲದಿದ್ರೆ 10,000 ದಂಡ!
ದೇಶದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಒಬ್ಬ ವ್ಯಕ್ತಿಗೆ ಒಂದೇ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್ ಅಥವಾ ನಕಲು ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಒಂದು ವೇಳೆ ಒಂದಕ್ಕಿಂತ…
View More ತಕ್ಷಣ ಈ ಕೆಲಸ ಮಾಡಿ.. ಇಲ್ಲದಿದ್ರೆ 10,000 ದಂಡ!ಗಮನಿಸಿ: ಐಟಿ ರಿಟರ್ನ್ಸ್ ಫೈಲ್ ಮಾಡಲು ಇಂದೇ ಕೊನೆ ದಿನ: ತಪ್ಪಿದ್ರೆ 5000ರೂ ಬಾರಿ ದಂಡ!
2021-22ರ ವರ್ಷದ ಆದಾಯಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಆದಾಯ ತೆರಿಗೆ ವಿವರಗಳನ್ನು ಫೈಲ್ ಮಾಡಲು…
View More ಗಮನಿಸಿ: ಐಟಿ ರಿಟರ್ನ್ಸ್ ಫೈಲ್ ಮಾಡಲು ಇಂದೇ ಕೊನೆ ದಿನ: ತಪ್ಪಿದ್ರೆ 5000ರೂ ಬಾರಿ ದಂಡ!ವಾಹನ ಸವಾರರೇ ಎಚ್ಚರ… ತಪ್ಪಿದ್ರೆ ₹1000 ದಂಡ!; ಯಾವ ಸಂಚಾರಿ ನಿಯಮ ಉಲ್ಲಂಘನೆಗೆ ಎಷ್ಟು ದಂಡ? ಇಲ್ಲಿದೆ ನೋಡಿ
ಬೆಂಗಳೂರು: ಇಂದಿನಿಂದ ಸಂಚಾರ ಪೂರ್ವ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ…
View More ವಾಹನ ಸವಾರರೇ ಎಚ್ಚರ… ತಪ್ಪಿದ್ರೆ ₹1000 ದಂಡ!; ಯಾವ ಸಂಚಾರಿ ನಿಯಮ ಉಲ್ಲಂಘನೆಗೆ ಎಷ್ಟು ದಂಡ? ಇಲ್ಲಿದೆ ನೋಡಿಮಾಸ್ಕ್ ಧರಿಸದಿದ್ದರೆ 2000 ರೂ ದಂಡ: ಕೇಜ್ರಿವಾಲ್ ಸಂಚಲನ ನಿರ್ಣಯ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಬುಧವಾರ 7,400 ಕ್ಕೂ ಹೆಚ್ಚು ಕರೋನ ಪ್ರಕರಣಗಳು ವರದಿಯಾಗಿದ್ದು, 131 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ…
View More ಮಾಸ್ಕ್ ಧರಿಸದಿದ್ದರೆ 2000 ರೂ ದಂಡ: ಕೇಜ್ರಿವಾಲ್ ಸಂಚಲನ ನಿರ್ಣಯ