ಬೆಂಗಳೂರು: ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಡೀಸೆಲ್‌ಗಾಗಿ ಪರದಾಡುತ್ತಿದ್ದು, ಡಿಪೋಗಳಲ್ಲಿ ಇಂಧನವಿಲ್ಲದೆ, ಖಾಸಗಿ ಪೆಟ್ರೋಲ್ ಬಂಕ್‌ಗಳನ್ನು ಅವಲಂಬಿಸಬೇಕಾಗಿದೆ. ಹೌದು, ಬಂಕ್‌ಗಳ ಸಮೀಪ ಡೀಸೆಲ್‌ಗಾಗಿ ಬಸ್‌ಗಳು ಕಾದು ನಿಂತರೆ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು. ಭಾನುವಾರ 20%…
View More ಪೆಟ್ರೋಲ್, ಡೀಸೆಲ್: ಹಲವೆಡೆ NO STOCK ಬೋರ್ಡ್; ಡೀಸೆಲ್ ಗಾಗಿ ಪರದಾಟ!
