ಉಚ್ಚಂಗಿದುರ್ಗ: ಅಣ್ಣನೇ ತನ್ನ ತಂಗಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಸಮೀಪದ ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾಲೂಕು, ಉಚ್ಚನಗಿದುರ್ಗದ ಹತ್ತಿರ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ತಂಗಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಡಿದುರ್ಗ…
View More ಉಚ್ಚಂಗಿದುರ್ಗ: ರಕ್ತ ಹಂಚಿಕೊಂಡವಳ ರಕ್ತ ಚಲ್ಲಿದ ಸೋದರ…!