Lokayukta Raid: ಲಂಚ ಪಡೆಯುತ್ತಿದ್ದ ಪುರಸಭೆ ಅಧಿಕಾರಿ ಲೋಕಾ ಬಲೆಗೆ

ಭಟ್ಕಳ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ ಘಟನೆ ಭಟ್ಕಳ ಪುರಸಭೆಯಲ್ಲಿ ನಡೆದಿದೆ. ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಅಧಿಕಾರಿ ನೀಲಕಂಠ…

View More Lokayukta Raid: ಲಂಚ ಪಡೆಯುತ್ತಿದ್ದ ಪುರಸಭೆ ಅಧಿಕಾರಿ ಲೋಕಾ ಬಲೆಗೆ