Gunmans Attack: ಗಣಿ ಕೆಲಸಗಾರರನ್ನ ಹತ್ಯೆಗೈದ ಬಂಧೂಕುಧಾರಿಗಳು!

ಕ್ವೆಟ್ಟಾ: ನೈಋತ್ಯ ಪಾಕಿಸ್ತಾನದ ಬಂದೂಕುಧಾರಿಗಳು 20 ಗಣಿಗಾರರನ್ನು ಹತ್ಯೆಗೈದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ತಡರಾತ್ರಿ ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿನ ವಸತಿಗೃಹಗಳಿಗೆ ಬಂದೂಕುಧಾರಿಗಳು ನುಗ್ಗಿ, ಜನರನ್ನು ಸುತ್ತುವರಿದು…

View More Gunmans Attack: ಗಣಿ ಕೆಲಸಗಾರರನ್ನ ಹತ್ಯೆಗೈದ ಬಂಧೂಕುಧಾರಿಗಳು!