ಉಪರಾಷ್ಟ್ರಪತಿ ಚುನಾವಣೆ ಇಂದು ನಡೆಯಲಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಚುನಾವಣೆಯಲ್ಲಿ ಗುಪ್ತ ಮತದಾನ ಮಾಡಲಿದ್ದಾರೆ. ಎನ್‌ಡಿಎಯಿಂದ ಜಗದೀಪ್ ಧನ್ಕರ್ ಅಭ್ಯರ್ಥಿಯಾಗಿದ್ದರೆ, ವಿಪಕ್ಷಗಳು ಕನ್ನಡತಿ ಮಾರ್ಗರೇಟ್ ಆಳ್ವರನ್ನು ಕಣಕ್ಕಿಳಿಸಿವೆ. ಮತದಾನ ಬಳಿಕ ಮತ…
View More ಇಂದು ಉಪರಾಷ್ಟ್ರಪತಿ ಚುನಾವಣೆ: ಕನ್ನಡತಿಗೆ ಟಿಆರ್‌ಎಸ್ ಬೆಂಬಲ