ಶಿವಮೊಗ್ಗ: ರಾಜ್ಯದ ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಮಿಡಿಮಾವು ಬೆಳೆಯನ್ನು ಪ್ರಸಿದ್ಧಿಗೊಳಿಸಿದ ಕೃಷಿ ವಿಜ್ಞಾನಿ ಬಿ.ವಿ.ಸುಬ್ಬರಾವ್(87) ಕೊನೆಯುಸಿರೆಳೆದಿದ್ದಾರೆ. ಮಿಡಿಮಾವು ತಜ್ಞ ಎಂದೇ ಪ್ರಸಿದ್ಧರಾಗಿದ್ದ ಅವರು ಇತ್ತೀಚೆಗೆ ವಯೋಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಿಡಿ ಮಾವು ತಜ್ಞ ಬಿ.ವಿ.ಸುಬ್ಬರಾವ್…
View More Mango Expert: ಮಲೆನಾಡಿನ ಮಿಡಿಮಾವು ತಜ್ಞ, ಕೃಷಿ ವಿಜ್ಞಾನಿ ಬಿ.ವಿ.ಸುಬ್ಬರಾವ್ ಇನ್ನಿಲ್ಲ!